ಕೊರೊನಾ ಮಹಿಳೆಯರಿಗಿಂತ ಪುರುಷರನ್ನು ಹೆಚ್ಚು ಬಾಧಿಸುತ್ತಿದೆಯೇ..? ಹೌದು ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು. ಕೋವಿಡ್ ನಲ್ಲಿ ಪುರುಷರ ಸಾವಿನ ಪ್ರಮಾಣವೂ ಹೆಚ್ಚಿದೆ ಎಂಬ ಮಾಹಿತಿಯನ್ನು ಸಂಶೋಧಕರು ನೀಡಿದ್ದಾರೆ. ಇ.ಎಸ್.ಸಿ.ಎಂ.ಐ.ಡಿ. ಸೆಪ್ಟೆಂಬರ್ ಕಾನ್ಫರೆನ್ಸ್ ನಲ್ಲಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಕೋವಿಡ್ ಗೆ ತುತ್ತಾಗುವ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಶೇ.62 ರಷ್ಟು ಹೆಚ್ಚಿದೆ. ಅಲ್ಲದೇ ಸಾವಿನ ಪ್ರಮಾಣವೂ ಹೆಚ್ಚಿದೆ ಎಂದು ವರದಿ ಹೇಳಿದೆ. ಈ ಹಿಂದೆ ಬಿಡುಗಡೆಯಾದ ಅಧ್ಯಯನ ವರದಿಯಲ್ಲಿ ಪುರುಷರು ಹಾಗೂ …
Read More »