ಅಮೀನಗಡ: ಕಾಶ್ಮೀರ ಕಣಿವೆಯಲ್ಲಿ ಕಳೇದ ಎರಡು ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ ವೀರ ಯೋದ ಕುಮಾರ್ ಪಾರೂಕ್ ಸೈಯದ್ ತಂಗಡಗಿ ಅವರಿಗೆ ಗ್ರಾಮದ ಅಲ್ಪಸಂಖ್ಯಾತ ಯುವ ಮುಖಂಡರು ಹಾಗೂ ಅಭಿಮಾನಿಗಳು ನಿನ್ನೆಯ ದಿನ ಶೂಲೇಭಾವಿಯ ಅಂಜುಮನ್ ಕಮಿಟಿಯ ಶಾದಿ ಮಹಲ್ ನಲ್ಲಿ ಓಣಿಯ ಯುವಕರು ಅಭಿಮಾನದಿಂದ ಕೇಕ್ ತರಿಸಿ ಇವರ ತಂದೆ/ತಾಯಿ ಅವರಿಗೆ ಸನ್ಮಾನಿಸಿ ಇವರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿದರು. ಈ ದೇಶ ಸೇವೆ ಮಾಡಲು ಮಗನನ್ನು ಹುರುದುಂಬಿಸಿ ಅವರ …
Read More »