Breaking News

Tag Archives: Voting Awareness by Dr. Shantha Devi Educational Institute

ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಡಾ: ಪ್ರಶಾಂತ ನಾಯಕ ಅವರಿಂದ ಮತದಾನ ಜಾಗೃತಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು ನಿತ್ಯ ಮತದಾರರಿಗೆ ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ,ಇದರ ಬೆನ್ನಲ್ಲಿ ನಗರದ ಶ್ರೀ ಶಾಂತಾದೇವಿ ಶಿಕ್ಣಣ ಸಂಸ್ಥೆಯ ಸಂಸ್ಥಾಪಕರು/ ಕಾರ್ಯದರ್ಶಿಗಳು ಆದ ಡಾ: ಪ್ರಶಾಂತ ನಾಯಕ ಅವರು ನಗರದ ಪ್ರತಿ ವಾರ್ಡನಲ್ಲಿ ಸಂಚಾರ ಮಾಡಿ ಸಾರ್ವಜನಿಕವಾಗಿ ಧ್ವನಿವರ್ಧಕ ಮೂಲಕ ಮತದಾನ ಜಾಗೃತಿ ಮಾಡಿದರು. ಈ ಸಮಾಜದ ಭದ್ರ ಬುನಾದಿಯನ್ನು ಒಬ್ಬ ಬಲಿಷ್ಠ ಸಾಮಾಜಿಕ,ಜನ ಚಿಂತನೆ …

Read More »