Breaking News

Tag Archives: was conferred with “Outstanding Duties

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ರೇವಡಿ ಅವರಿಗೆ “ಅತ್ಯುತ್ತಮ ಕರ್ತವ್ಯ ಪಾಲನೆ, ರಾಜ್ಯ ಪ್ರಶಸ್ತಿ ಪ್ರಧಾನ

ಗುಡೂರು: ಇಲಕಲ್ಲ ತಾಲೂಕಿನ ಗುಡೂರುsc ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಬಸವರಾಜ ರೇವಡಿ ಅವರಿಗೆ ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಹಾಗೂ ಬಯಲು ಬಿರುಗಾಳಿ ಕನ್ನಡ ಪಾಕ್ಷಿಕ ಪತ್ರಿಕೆಯ ಸಹಯೋಗದಲ್ಲಿ ಸದರಿ ಅಭಿವೃದ್ಧಿ ಅಧಿಕಾರಿ ರೇವಡಿ ಅವರ ಕರ್ತವ್ಯ ಪಾಲನೆಯನ್ನು ಗುರುತಿಸಿ, ಪ್ರಸಕ್ತ ೨೦೧೪ರಿಂದ ಪಂಚಾಯತಿ ಕ್ಷೇತ್ರದಲ್ಲಿ ಗುರುಸಿಕೊಂಡವರು,ಅವರ ಸರಳತೆ ಹಾಗೂ ನೇರ ನುಡಿ ಮೂಲಕ ಎಲ್ಲಾ ಸದಸ್ಯರ ಹಾಗೂ ಸಾರ್ವಜನಿಕ ರಂಗದಲ್ಲಿ ಉತ್ತಮ ಸೇವೆ ಹಾಗೂ ಅಭಿವೃದ್ಧಿಯಿಂದ …

Read More »