ಶಾಲಾ- ಕಾಲೇಜುಗಳು ಮಾರ್ಚ್ನಿಂದಲೇ ಬಂದ್ ಆಗಿವೆ. ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ ಈವರೆಗೆ ದೇಶಾದ್ಯಂತ ಎಲ್ಲಿಯೂ ಶಾಲಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ, ಇಲ್ಲೊಂದು ಶಾಲೆ ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ನಡೆಸುತ್ತಿದೆ….! ಕೆಲ ದಿನಗಳ ಹಿಂದೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದರೆನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗೆ ಅಚ್ಚರಿ ಕಾದಿತ್ತು. ಫೋಟೋದಲ್ಲಿ ಮಕ್ಕಳು ವರಾಂಡಾದಲ್ಲಿ ಕುಳಿತು, ಪುಸ್ತಕಗಳನ್ನು ತೆಗೆದು ಓದುತ್ತಿರುವುದು ಕಂಡು ಬಂದಿದೆ. ಈ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News