ಜಗತ್ತಿನಲ್ಲಿನ ಬಹುಪಾಲು ಸರ್ವಾಧಿಕಾರಿಗಳ ಹೆಸರು “M” ಅಕ್ಷರದಿಂದಲೇ ಏಕೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಹೆಸರು ಹೇಳದೇ ಕಾಲೆಳೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಲವರು ಸರ್ವಾಧಿಕಾರಿಗಳ ಹೆಸರನ್ನು ಟ್ವೀಟ್ ಮಾಡಿದ್ದಾರೆ. “ಜಗತ್ತಿನ ಬಹುಪಾಲು ಸರ್ವಾಧಿಕಾರಿಗಳ ಹೆಸರಿನ ಮೊದಲ ಅಕ್ಷರ “M” ಆಗಿರುತ್ತದೆ ಯಾಕೆ? ಮಾರ್ಕೋಸ್, ಮುಸಲೋನಿ, ಮಿಲೊಸೇವಿಚ್, ಮುಬಾರಕ್, ಮೊಬುಟು, ಮುಶರಫ್, ಮಿಕೊಂಬೆರೋ” Why do so many dictators …
Read More »