
ಗೆಲುವಿನ ನಗೆ ಬೀರಿದ ಹನಮಗೌಡ ಹೊಸಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಗ್ರಾಮ ಪಂಚಾಯತಿ ಸದಸ್ಯರು ಮಂಗಳಗುಡ್ಡ, ನೂತನ ಗುಳೇದಗುಡ್ಡ ತಾಲೂಕಿನ ಗ್ರಾಮ ,ಈ ಪಂಚಾಯತಿಗೆ ಒಳಪಟ್ಟ ಕಟಾಪೂರ ಗ್ರಾಮದ ನಿವಾಸಿ,ಎಲ್ಲಾ ಮತಬಾಂಧವರಿಗೆ ಧನ್ಯವಾದ ಹೇಳಿದ ಹೊಸಗೌಡರ,

ಅಪಾರ ಕಾರ್ಯಕರ್ತರ ಜೊತೆಗೆ ಗೆಲುವಿನ ಸಂಭ್ರಮ ಆಚರಣೆ ಮಾಡಿದ ಹನಮಗೌಡ,

ಕಟಾಪೂರ ಗ್ರಾಮದ ಎಲ್ಲಾ ನನ್ನ ಆತ್ಮಿಯ ಸ್ನೇಹಿತರಿಗೆ ,ಹಿರಿಯರಿಗೆ,ಮತಬಾಂಧವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.

ಆತ್ಮೀಯ ಸ್ನೇಹಿತ ಮಂಜುನಾಥ ಹಾಗೂ ಸಹಚರರ ಜೊತೆ ಒಂದು ಸೆಲ್ಪಿ

ನೂತನ ಗ್ರಾಂ, ಪಂ, ಸದಸ್ಯರು, ಶ್ರೀ ಹನಮಗೌಡ ಶಿವನಗೌಡ ಹೊಸಗೌಡರ, ಸಾ: ಕಟಾಪೂರ.