
ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮದೇವಿ ಜಾತ್ರಾ ಮಹೋತ್ಸ ಹಾಗೂ ಉಡಿ ತುಂಬುವ ಧಾರ್ಮಿಕ ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ಹಾರ್ದಿಕ ಸ್ವಾಗತ ಹಾಗೂ ಜಾತ್ರಾ ಮಹೋತ್ಸವದ ಶುಭಾಶಯಗಳು,

ಶ್ರೀ ಯಮನಪ್ಪ ನಾಗರಾಳ , ಅಧ್ಯಕ್ಷರು ಶ್ರೀ ಮಂಗಳಮ್ಮ ದೇವಿ ಜಾತ್ರಾ ಕಮೀಟಿ , ಹಾಗೂ ಹಾಲುಮತ ಸಮಾಜ ಅಮೀನಗಡ ಇವರಿಂದ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು, ತಾಯಿ ಜಗನ್ಮಾತೆ ಶ್ರೀ ಮಂಗಳಮ್ಮ ದೇವಿ ಎಲ್ಲಾ ಭಕ್ತರಿಗೆ ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಕೋರುತ್ತೇನೆ.

ಸನ್ಮಾನ್ಯ ಶ್ರೀ ಯಮನಪ್ಪ ನಾಗರಾಳ ಅಧ್ಯಕ್ಷರು ಹಾಕುಮತ ಸಮಾಜ, ಹಾಗೂ ಶ್ರೀ ಮಂಗಳಮ್ಮದೇವಿ ಜಾತ್ರಾ ಕಮೀಟಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ನ್ಯಾಮಿನೆಟ್ ಸದಸ್ಯರು, ಪಂ,ಪಂಚಾಯತ ಅಮೀನಗಡ ಇವರಿಂದ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು.