Breaking News

ಅಮೀನಗಡ ಗೃಹರಕ್ಷದಳ ಸಿಬ್ಬಂದಿಯಿಂದ ರಾಷ್ಟ್ರೀಯ ಏಕತಾ ಪ್ರತಿಜ್ಞಾ ದಿನ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗೃಹರಕ್ಷಕದಳ ಸಿಬ್ಬಂದಿ ಇಂದ ಇಂದು ರಾಷ್ಟ್ರೀಯ ಏಖತಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಪ್ರತಿಜ್ಞೆ ಮಾಡುವ ಮೂಲಕ ಏಖತಾ ಐಕ್ಯತೆ ಸಂದೇಶವನ್ನು ಸಾಮೂಹಿಕವಾಗಿ ಈ ಕೇಳಗಿನ ಸಂದೇಶ. ಪ್ರತಿಜ್ಞೆ ಮಾಡುವ ಮೂಲಕ ಐಕ್ಯತೆ ಸಾರಿದರು.
ಈ ಸಂದರ್ಭದಲ್ಲಿ ಅಮೀನಗಡ ನಗರ ಘಟಕದ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ ಮತ್ತು ಬಸವರಾಜ್ ಕಡೆಮನಿ ರಾಘು ಹಡಪದ ಬಸರು ಕೂಡ ಬಸವರಾಜ. ಬಸರಕೋಡ ಸಂತೋಷ್ ಕೊರವರ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

About vijay_shankar

Check Also

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.