
ಉಡುಪಿ ಜಿಲ್ಲೆಯ ಕುಂದಾಫೂರದ ಮೂಲ ನಿವಾಸಿಗಳಾದ ದಿ, ಶ್ರೀ ರಾಮ. ಸಿರಿಯಾನ ಅವರು ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಸುಮಾಸು ೩೦ ವರ್ಷಗಳಿಂದ ಹೋಟೆಲ್ ಉದ್ಯಮ ಪ್ರಾರಂಬಿಸಿದ್ದರು .ಸೋಮವಾರ ಅನಾರೋಗ್ಯದ ಕಾರಣ ವಿಧಿವಶರಾದರೆಂದು ತಿಳಿಸಲು ವಿಶಾಧಿಸುತ್ತೇಂದು ಇವರ ಸುಪುತ್ರ ಅಶೋಕ ಸಿರಿಯಾನ ಅವರು ಹೇಳಿದರು. ಮೈತರರು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ಪತ್ರಕರ್ತಕರ ಸಂಘದ ಜಿಲ್ಲಾ ಅಧಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್, ನಾಗರಾಜ್, ಸಣ್ಣ ತಿನಸಿ ಅಂಗಡಿ ಉದ್ಯಮಿಗಳು ಶ್ರೀ ಅಮರೇಶ ಮಡ್ಡಿಕಟ್ಟಿ ರಾಜ್ಯ KPCC ಪ್ರದಾನ ಕಾರ್ಯದರ್ಶಿಗಳು ಹಿ,ವ,ಬೆಂಗಳೂರು. ಶ್ರೀ ತುಕಾರಾಮ ಪವಾರ ಪ,ಪ,ಸದಸ್ಯರು, ಅಮೀನಗಡ ಶ್ರೀ ಹನಮಂತ ಹಿರೇಮನಿ.ಪತ್ರಕರ್ತರು ಸೂಳೇಭಾವಿ ಶ್ರೀ ಯಮನಪ್ಪ ಭಜಂತ್ರಿ ಅಧ್ಯಕ್ಷರು ಕೊರಮ ಸಮಾಜ ಸೂಳೇಭಾವಿ. ಹಾಗೂಶ್ರೀ ದುರ್ಗಾಪ್ರಸಾದ ಆರ್ ಭಜಂತ್ರಿ , ಪತ್ರಕರ್ತರು ಗುಡೂರು, sc ಹಾಗೂ ಅನೇಕ ಬಂಧುಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News