Breaking News

ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ಭಜಂತ್ರಿ ಕಾಣೆ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ತಿಪ್ಪಣ್ಣ ಭಜಂತ್ರಿ ಉಫ್೯ ಸಂಗಮದ ಇವರು ದಿನಾಂಕ ೧೫/೧೧/೨೦೨೨ ರ ಮಂಗಳವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ ಇವರು ಮೂಲ ಸ್ಥಳ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಇದ್ದು ಇತ್ತೀಚೆಗೆ ಸೂಳೇಭಾವಿ ಗ್ರಾಮದಲ್ಲಿ ಮಗ ನೊಂದಿಗೆ ವಾಸ ಮಾಡಿದ್ದರು ಇವರನ್ನು ಯಾರಾದರೂ ನೋಡಿದ್ದಲ್ಲಿ ಈ ಕೇಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಲು ಅವರ ಕುಟುಂಬ ವಿನಂತಿಸಿದೆ ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರವಾಣಿ ಸಂಖ್ಯೆ – 7483611550 ,- 8105341972.

About vijay_shankar

Check Also

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.