Breaking News

ಸೊಳೇಭಾವಿಯ PKPS ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಶ್ರೀ ಆನಂದ ಎಮ್ ಮೊಕಾಶಿ
ನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕರಾಗಿ ಆಯ್ಕೆ
ನನ್ನನ್ನು ಅತ್ಯಂತಹ ವಿಶ್ವಾಸಾರ್ಹವಾಗಿ ಮತ ಹಾಕಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ರೈತ ಮತ ಬಾಂಧವರಿಗೆ, ಹಾಗೂ ಪಕ್ಷದ ಹಿರಿಯ,ಕಿರಿಯ ನಾಯಕರಿಗೆ ,ಗುರು ಹಿರಿಯರಿಗೆ, ನನ್ನ ಯುವ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು .

About vijay_shankar

Check Also

ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಇಲಕಲ್ಲ ಸವಿತಾ ಅಶೋಕ ಯಾವಾಗಲೂ ನನ್ನ ಸಹೋದರಿ ಅವಳಿಗೆ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ದಂಪತಿಗಳಿಗೆ ಉತ್ತಮ ಭವಿಷ್ಯ ಇದೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.