ಇಂದು ಅಮೀನಗಡ ನಗರದ ಜೆ,ಕೆ,ಪ್ಯಾಲೇಸ್ ನಲ್ಲಿ ತಾಲೂಕಿನ ಕೊರಮ ಜನಾಂಗದ ಸಮಾಜದ ಬಲವರ್ಧನೆ, ಹಾಗೂ ಪ್ರತಿ ಗ್ರಾಮ ಮಟ್ಟ,ಹೋಬಳಿ ಮಟ್ಟದಿಂದ ಸಮಾಜದ ಸಂಘಟನೆ ಮಾಡಲು ಪೂರ್ವ ಭಾವಿ ಸಭೆ ನಡೆಯಿತು, ಸದರಿ ಸಭೆಯು ಸೊಳೇಭಾವಿ ಗ್ರಾಮದ ಕೊರಮ ಸಮಾಜದ ನೇತೃತ್ವದಲ್ಲಿ ಶ್ರೀ ಶಂಕರ್,ಭಜಂತ್ರಿ, ಹನಮಂತ ,ಹಿರೇಮನಿ, ಹಾಗೂ ಬಸವರಾಜ್ ಭಜಂತ್ರಿ ಅವರ ಮುಂದಾಳತ್ವದಲ್ಲಿ ಸಭೆ ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಸಮಾಜದ ಉಪ ಅಧ್ಯಕ್ಷ ಮಹಾಂತೇಶ ಭಜಂತ್ರಿ, ( ಬಿಂಜವಾಡಗಿ) ಹಾಗೂ ಸಂಗಮದ ನಮ್ಮ ತಾಲೂಕಿನ ಸಮಾಜದ ಉಪ ಅಧ್ಯಕ್ಷ ಮುತ್ತಣ್ಣ ( ಭೀಮಸಿ ) ಭಜಂತ್ರಿ, ಹಾಗೂ ಅಮರಾವತಿಯ ನಾಗಪ್ಪ ಭಜಂತ್ರಿ,

ಹಿರೇಮಾಗಿಯ,ಸಂಗಪ್ಪ ಭಜಂತ್ರಿ, ಗೂಡುರು sc ಗ್ರಾಮದ ಶ್ರೀಕಾಂತ ಭಜಂತ್ರಿ, ನಾರಾಣಪ್ಪ ಭಜಂತ್ರಿ, ಕಮತಗಿಯ,ಪ್ರಕಾಶ ಭಜಂತ್ರಿ, ಯಶೋಧರ ಭಜಂತ್ರಿ, ರೋಮಣ್ಣ,ಭಜಂತ್ರಿ, ಕರಡಿಯ ದೇವಪ್ಪ ಭಜಂತ್ರಿ, ಇನ್ನೂ ಅನೇಕ ಪ್ರಮುಖರು ಉಪಸ್ಥಿತಿ ಇದ್ದರು , ಇದೇ ಸಂಧರ್ಭದಲ್ಲಿ ಕಳಿನ ಕುಮಾರ ಕಟೀಲು ಅವರ ಹೇಳಿಕೆಗೆ ತಿರ್ವ ಆಕ್ಷೇಪಣೆ ಮಾಡಿ ಸದಾಶಿವ ಆಯೋಗದ ವರದಿ ಅದು ಹೇಗೆ ಜಾರಿಗೆ ಮಾಡುತ್ತಾರೆ, ಎಂದು ಕಾದು ನೋಡುತ್ತಿವೆ,

ತಮ್ಮ ವಣ ರಾಜಕೀಯ ಸಲುವಾಗಿ ದಲಿತರ ಓಟಿಗಾಗಿ ಇಂತಹ ಡಾಂಬಿಕತನದ ಆಶ್ವಾಸನೆ ನಿಲ್ಲಿಸಲಿ ಎಂದು ಜಿಲ್ಲಾ ಯುತ ಘಟಕದ ಸಂಚಾಲಕ ಶ್ರೀ ಶಂಕರ ಭಜಂತ್ರಿ ಅವರು ವೇದಿಕೆ ಮೂಲಕ ಖಂಡಿಸಿದರು.