
ಬಾಗಲಕೋಟೆ ನಗರದ ಉದ್ಯಮಿ ಹಾಗೂ ಸಮಾಜ ಸೇವಕ ಚಾಂದ್ ನದಾಫ್ ಅವರಿಗೆ ಹುಬ್ಬಳ್ಳಿಯ ವಿಶ್ವ ವಿಜಯ ಕನ್ನಡ ಮಾಸ ಪತ್ರಿಕೆಯ ೧೮ ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಪ್ರಧಾನ ಮಾಡಲಿದ್ದಾರೆ, ನನ್ನ ಸಮಾಜ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡುತ್ತಿರುವ ಎಲ್ಲಾ ಪತ್ರಿಕಾ ಮಂಡಳಿಗೆ ನನ್ನ ಕೃತಜ್ಞತೆಗಳು ಎಂದು ಸಮಾಜ ಸೇವಕ ಚಾಂದ್ ನದಾಫ್ ಅವರು ತಿಳಿಸಿದರು.
