
ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು


ನಾಡಿನ ಸಮಸ್ತ ಜನತೆಗೆ ನನ್ನ ಮನವಿ ದಯಮಾಡಿ ಈ ದೀಪಾವಳಿ ಸಂಭ್ರಮದಲ್ಲಿ ವಿಶೇಷವಾಗಿ ಮಕ್ಕಳ ಕಡೆ ಗಮನ ಹರಿಸಿ, ಚಿಕ್ಕ ಮಕ್ಕಳ ಕೈಯಲ್ಲಿ ಪಟಾಕಿ,ಸಿಡಿಮದ್ದುಗಳನ್ನು ಕೊಡಬಾರದು ,ಪ್ರತಿ ವರ್ಷ ನೂರಾರು ಮಕ್ಕಳು ಈ ಪಟಾಕೆ ಸಿಡಿತದಿಂದ ಕಣ್ಣು ಕಳೆದುಕೊಳ್ಳತ್ತಿದ್ದಾರೆ, ಈ ದೀಪಾವಳಿ ಸಂಭ್ರಮ ಮನೆ ಬೆಳಕಾಗಲಿ, ಕತ್ತಲಾಗಬಾರದು, ಸಾಧ್ಯವಾದಷ್ಟು ಈ ಪಟಾಕೆ, ಇಲ್ಲದೆ ಸಂಭ್ರಮದಿಂದ ಹಬ್ಬ ಆಚರಿಸಿ ಇದರಿಂದ ಪರಿಸರ ಮಾಲಿನ್ಯ ತಡೆದಂತೆ ಆಗುತ್ತದೆ. ಇವತ್ತು ದೆಹಲಿ ಯಲ್ಲಿ ಈ ಪರಿಸರ ಮಾಲಿನ್ಯದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಿ ಪರಿಸರ ಕಾಪಾಡಿ ಸರಳತೆಯಿಂದ ಹಬ್ಬ ಆಚರಿಸೋನ, ಮತ್ತೊಮೆ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
