

ಶ್ರೀ ಜಹಾಂಗೀರ್ ಮೈಬುಸಾಬ ಮುಲ್ಲಾ (ಜಾಗೀರದರ್) ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು


ಸಾರ್ವಜನಿಕರಲ್ಲಿ ನಾನು ವಿನಂತಿಸುವುದೆನಂದರೆ ಗಜಾನನ ಸಂಘಟಿಕರು ಹಾಗೂ ಮನೆಯಲ್ಕಿ ಗಣಪತಿ ಇರಿಸುವವರು ಪರಿಸರ ಸ್ನೇಹಿ ಹಾಗೂ ಮಣ್ಣಿನ ಗಣಪತಿ ಕುಡಿಸಬೇಕು ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಫಟಾಕಿ, ಸಿಡಿಮದ್ದು ಕೊಡಬಾರದು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವಿನಂತಿ ತಮ್ಮೆಲ್ಲರಿಗೂ ಮತ್ತೊಮ್ಮೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.