

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿಂಬಲಗುಮದಿ ಇವರಿಂದ

ಮಾನ್ಯರೇ
ಯವತ್ತು ಸಂಘದ ಗೌರವಾನ್ವಿತ ರೈತ ಬಾಂಧವರಲ್ಲಿ ಹಾಗೂ ಸಂಘದ ಸಾಲಗಾರಲ್ಲಿ ವಿನಂತಿ ಏನಂದರೆ ಎಲ್ಲರಿಗೂ ಈ ಹೊಸ ವರ್ಷದ ಹಾರ್ದಿಕ ಶುಭಾಶಯ ಕೊರುತ್ತಾ ಈಗಾಗಲೇ ಸಾಲ ಮರು ಪಾವತಿ ಮಾಡಲು ತಮ್ಮೆಲ್ಲರಿಗೂ ತಿಳಿಸಿದ್ದು ಸಕಾದಲ್ಲಿ ಆದಷ್ಟು ತಮ್ಮ ಸಾಲವನ್ನು ಮರುಪಾವತಿ ಮಾಡಿ ಸಂಘದ ಏಳಿಗೆಗೆ ತಾವು ಸಹಕರಿಸಬೇಕು ಎಂದು ತಮ್ಮಲ್ಲಿ ವಿನಂತಿ
ಕಾರ್ಯದರ್ಶಿಗಳು
ಶ್ರೀ ಬಸವರಾಜ್ ಎಸ್ ತೆಗ್ಗಿ