

ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು.