Breaking News

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

ಬಾಗಲಕೋಟೆ : ನಗರದ ಝನ್ ಶಿಟೋರಿಯೋ ಕರಾಟೆ ಶಾಲೆಯಿಂದ ಕುಮಾರಿ ತೇಜಸ್ವಿನಿ ಎಸ್ ಹೊಟ್ಟಿ, ಕುಮಾರ ಸದ್ದಾಂ ,ಡಿ, ಯಾಳವಾರ, ಕುಮಾರ, ಆಶೀಫ್ ಕೆ ನದಾಫ್ ಕುಮಾರ, ಅನಸ್ ಕೆ ಮನೀಯಾರ, ಕುಮಾರ, ಭೀಮರಾವ್ ಎಸ್, ಮಾದರ ಈ ಆರು ವಿಧ್ಯಾರ್ಥಿಗಳು ನಾಳೆ ನಡೆಯುವ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಯಲ್ಲಿ ಭಾಗವಹಿಸಲಿದ್ದಾರೆ, ಇಲ್ಲಿ ವಿಜಯಶಾಲಿಯಾದರೆ ಇಂಡೋನೇಷ್ಯಾದ ಕಚ್ಚ್ ನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಕಿದ್ದಾರೆ.

ಇವರು ಅಲ್ಲಿಯೂ ಉತ್ತಮ ಸ್ಪರ್ಧ ನೀಡಿ ಈ ರಾಜ್ಯದ ,ದೇಶದ ಕೀರ್ತಿ ಬೆಳಗಲೆಂದು ಬಾಗಲಕೋಟೆ ಮತ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಎಚ್,ವಾಯ್ ಮೇಟಿ , ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಎಸ್,ಜಿ, ನಂಜಯ್ಯನಮಠ ಅವರು ಹಾಗೂ ಸಮಾಜ ಸೇವಕರಾದ ಶ್ರೀ ಸಂತೋಷ ಹೊಕ್ರಾಣಿ , ಶ್ರೀ ಮಲ್ಲಿಕಾರ್ಜುನ ಚರಂತಿಮಠ , ಸಮಾಜ ಸೇವಕಿ ಶ್ರೀಮತಿ ಕವಿತಾ ದೇವರೆಡ್ಡಿ, ಅನೇಕ ರಾಜಕೀಯ ಯುವ ನಾಯಕರು ಶುಭ ಕೋರಿದರು. ಈ ವಿಧ್ಯಾರ್ಥಿಗಳಿಗೆ ಕರಾಟೆ ಮಾಸ್ಟರ್ ಆದ ಶ್ರೀ ಹಸನ್ ಯಾಳವಾಡ ಮಾರ್ಗದರ್ಶನ ಮಾಡಿದ್ದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.