


ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಶ್ರೀ ಶಾಖಾಹಾರಿ ನೇಕಾರ ಸಹಕಾರಿ ನಿ, ಸಂಘ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.


ಸಮಸ್ತ ನಾಡಿನ ಜನತೆ ಹಾಗೂ ಗಜಾನನ ಸಂಘದವರಲ್ಲಿ ವಿನಂತಿಸುವುದೆನಂದರೆ ಪರಿಸರ ಸ್ನೇಹಿ ಗಣಪಗಳನ್ನು ಇರಿಸಿ ,ಜಲ ಮಾಲಿನ್ಯವನ್ನು ತಡೆಯಬೇಕು, ಅತಿ ಹೆಚ್ಚು ಪಟಾಕಿ,ಸಿಡಿಮದ್ದು್ಗಳನ್ನು ಹಚ್ಚಿ ವಾಯು ಮಾಲಿನ್ಯ ಮಾಡಬಾರದು, ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದು ಕೊಡಬಾರದು ಸರಳವಾಗಿ ಹಬ್ಬ ಆಚರಿಸಬೇಕು ಭಾವೈಕ್ಯತೆಯಿಂದ ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ಸೌಹಾರ್ದತೆಯಿಂದ ಹಬ್ಬ ಆಚರಿಸಲು ನಮ್ಮ ವಿನಂತಿ ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
