Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗದಗಯ್ಯ ನಂಜಯ್ಯನಮಠ

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಗದಗಯ್ಯ ನಂಜಯ್ಯನಮಠ ಇವರಿಂದ

ಸನ್ಮಾನ್ಯ ಶ್ರೀ ಗದಗಯ್ಯ ನಂಜಯ್ಯನಮಠ. ಅಧ್ಯಕ್ಷರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶೂಲೇಭಾವಿ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಗಳ ಬೆಳನ ಹಬ್ಬ ಈ ದೀಪಾವಳಿಯು ಸಮಸ್ತ ನಾಡಿನಲ್ಲಿರುವ ಎಲ್ಲರ ಮನೆ ಬೆಳಗಲಿ ಅವರ ಕತ್ತಲೆಯನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಿಲಿ ಆ ಮಹಾಲಕ್ಷೀಯ ಕೃಪಾ ಆರ್ಶಿವಾದ ಎಲ್ಲರ ಮೇಲೆ ಇರಲಿ ಎಲ್ಲಾ ನಮ್ಮ ನಾಡಿನ ರೈತರ ಬದುಕು ಹಸನಾಗಲಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗದಗಯ್ಯ ನಂಜಯ್ಯನಮಠ “. ಸರ್ವನನೋ ಸುಖೀನೊಭವಂತು.”

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.