

ಸನ್ಮಾನ್ಯ ಶ್ರೀಮತಿ ನೀಲಮ್ಮ ಸಿದ್ದಣ್ಣ ಮೇಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ವಿಜಯಪುರ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಹಾಲುಮತ ಕುಲ ಬಾಂಧವರಿಗೆ ದಾಸಶ್ರೇಷ್ಟ ಭಕ್ತ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು,

ಗೋವಾ ರಾಜ್ಯದ ತಮ್ಮ ನಿವಾಸದಲ್ಲಿ ನಮ್ಮ BB News YouTube Live Channel & BB E News Paper ಜೊತೆಗೆ ಮಾತನಾಡಿದ ಅವರು ಗೋವಾ ರಾಜ್ಯದಲ್ಲಿ ಇರುವ ಎಲ್ಲಾ ನಮ್ಮ ಕನ್ನಡಿಗರಿಗೆ ಹಾಗೂ ನಮ್ಮ ಹಾಲುಮತ ಸಮಾಜದ ಎಲ್ಲಾ ಬಂಧುಗಳಿಗೆ ದಾಸಶ್ರೇಷ್ಟ ಶ್ರೀ ಭಕ್ತ ಕನಕದಾಸ ಜಯಂತೋತ್ಸವದ ಹಾರ್ದಿಕ ಶುಭಾಶಯ ಕೋರಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News