Breaking News

ಶ್ರೀಮತಿ ಐಶ್ವರ್ಯ ಚೇತನ ಪವ್ಹಾರ್ B,com ವ್ಯಾಸಂಗದಲ್ಲಿ Distinction Reank ಬಂದಿದ್ದಕ್ಕೆ ಪವಾರ್ ಬಂಧಗಳಿಂದ ಅಭಿನಂದನೆಗಳು

ಗುಡುರೂsc :    ಇಲಕಲ್ಲ ತಾಲೂಕಿನ ಶ್ರೀ ಕಾಳಿದಾಸ ಕಲಾ & ವಾಣಿಜ್ಯ ಮಹಾವಿದ್ಯಾಲಯ ಗುಡೂರಿನ ಶಿಕ್ಷಣ ಸಂಸ್ಥೆಯಲ್ಲಿ ಬಿಕಾಮ್ ವಿಭಾಗದಲ್ಲಿ ಕಾಲೇಜ್ಗೆ ಪ್ರಥಮ ಸ್ಥಾನ ಪಡೆದಿದ್ದು  ಬಾಗಲಕೋಟೆ ಜಿಲ್ಲೆಗೆ Distinction Rank ಪಡೆದಿದ್ದಾರೆ, ಸದರಿ ಶ್ರೀಮತಿ ಐಶ್ವರ್ಯ ಅವರು ಗುಡುರಿನ ಉಧ್ಯಮಿ ಶ್ರೀ ಪ್ರಧೀಫ್ ಪಾಟೀಲ ಅವರ ದ್ವತೀಯ ಪುತ್ರಿ ಕೊನೆಯ ಸೆಮ್ ನಲ್ಲಿ ಮದುವೆಯಾದರು ತಮ್ಮ ಓದನ್ನು ಬಿಡದೆ ಕಷ್ಟಪಟ್ಟು ರ್ಯಾಂಕ್ ಬಂದಿದ್ದು ಪವಾರ್ ಬಂಧುಗಳು ಇಂದು ಶ್ರೀಮತಿ ಐಶ್ವರ್ಯ ಚೇತನ್  ಅವರಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು.ಶ್ರೀಮತಿ ಐಶ್ವರ್ಯ ಅವರ ಈ ಸಾಧನೆಗೆ ಶಾಲೆಯ ಪ್ರಾಶುಂಪಾಲರು ಹಾಗೂ ಶಿಕ್ಷಕರು, ಪವ್ಹಾರ್ ಬಂದುಗಳು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಮತಿ ಐಶ್ವರ್ಯ ಚೇತನ ಪವ್ಹಾರ್

About vijay_shankar

Check Also

ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ

ಇಲಕಲ್ಲ ಸವಿತಾ ಅಶೋಕ ಯಾವಾಗಲೂ ನನ್ನ ಸಹೋದರಿ ಅವಳಿಗೆ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ದಂಪತಿಗಳಿಗೆ ಉತ್ತಮ ಭವಿಷ್ಯ ಇದೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.