
ಶ್ರೀ ಶಿವಶಂಕರ್ ಮರಿಯಪ್ಪ ನಾಟೇಕಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣೆ ಕನದಲ್ಲಿ ವಾರ್ಡ ನಂಬರ್ ೧೫ ರಲ್ಲಿ ಕನದಲ್ಲಿ ಇದ್ದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ೧೦ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶಿವಶಂಕರ್ ಮರಿಯಪ್ಪ ನಾಟೇಕಾರ ಅವರು ಇಂದು ವಾರ್ಡ ನಂಬರ್ ೧೫ ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಇಂತಹ ಸರಳ ಸಜ್ಜನಿಕೆ ಉಳ್ಳ ಅಭ್ಯರ್ಥಿಯಯನ್ನು ತಾವೇ ಗುರುತಿಸಿ ಮತ ನೀಡಬೇಕೆಂದು ವಿನಂತಿಸುತ್ತೇವೆ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವದಿಸಬೇಕೆಂದು ತಿಳಿದರು.ಅಲ್ಲದೆ ಅಮೀನಗಡ ನಗರದ ಮತದಾರರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರಿದರು, ಸೋಲು & ಗೆಲವು ಅನಿವಾರ್ಯ ಆದರೆ ಈ ಸಮಾಜದ ಸಮಗ್ರ ಅಭಿವೃದ್ಧಿ ಮಾಡೊ ಮನಸ್ಸು, ಸಾಮಾಜಿಕ ಚಿಂತನೆ ಉಳ್ಳ ಬಡ ಅಭ್ಯರ್ಥಿ ನಾನು ನಿಮ್ಮ ಆರ್ಶಿವಾದ ಯಾವತ್ತು ತಪ್ಪದಿರಲಿ.

ಈ ಕಮಲದ ಗುರುತಿಗೆ ನಿಮ್ಮ ಅಮೂಲ್ಯ ಮತ ನೀಡಿ ಹಾರಿಸಿ ತನ್ನಿ ಧನ್ಯವಾದಗಳು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News