Breaking News

ಪಕ್ಷದ ಭಲವರ್ಧನೆಯೇ ನನ್ನ ಉಸಿರು,ಸಮಗ್ರ ಅಭಿವೃದ್ಧಿಗೆ ನನ್ನನ್ನು ಆರಿಸಿ ತನ್ನಿ ಯಮನಪ್ಪ ಎಚ್ ಕತ್ತಿ

ಶ್ರೀ ಯಮನಪ್ಪ ಹನಮಂತಪ್ಪ ಕತ್ತಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ, ಪಟ್ಟಣ ಪಂಚಾಯತ ಚುನಾವ ಣಾ,ಕಣದಲ್ಲಿ ಇದ್ದು ಯಾವತ್ತು ನಿಮ್ಮ ಅಖಂಡ ಆರ್ಶಿವಾದವೇ ನನಗೆ ಶ್ರೀರಕ್ಷೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಯಮನಪ್ಪ ಕತ್ತಿ ಇವರು ಒಬ್ಬ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಯಮನಪ್ಪನವರು ಗುರುತಿಸಿಕೊಂಡವರು. ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಯಮನಪ್ಪ ಎಚ್ ಕತ್ತಿ ಅವರು ಇಂದು ವಾರ್ಡ ನಂಬರ್ ೦೪ ರಲ್ಲಿ BJP ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿದ್ದಾರೆ,

ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ನನ್ನನ್ನು ತಾವು ಗುರುತಿಸಿ (BJP) ಪಕ್ಷದ ಗುರುತಿನ ಚಿನ್ನೆ ಕಮಲಕ್ಕೆ ಮತ ನೀಡಬೇಕೆಂದು ವಿನಂತಿ ಸುತ್ತೇನೆ,ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಹೆಚ್ಚಿನ ಅನು ದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವದಿಸ ಬೇಕೆಂದು,ವಿನಂತಿ.

ಹಾಲುಮತ ಸಮಾಜದಲ್ಲಿ ಅಧಿಕಾರದಲ್ಲಿ ಇರುವುದು ಅಪರೂಪ ಇಂತಹ ಅವಕಾಶವನ್ನು ಮಾನ್ಯ ಶಾಸಕರು ನಮ್ಮ ಸಮಾಜಕ್ಕೆ ನೀಡಿದ್ದಾರೆ.ನಾವೆಲ್ಲರೂ ಇದರಲ್ಲಿ ಗೆಲವು ಸಾಧಿಸಿದ್ದೆ ಆದರೆ ನಮ್ಮ ವಿಶೇಷ ಅನುದಾನದ ಮೂಲಕ ಕೆಲಸ ನೀಡಿ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವು ದಾಗಿ ಹೇಳಿದ್ದಾರೆ,ಮತದಾರರು ಈ ಚುನಾವ ಣೆಯಲ್ಲಿ ನನಗೆ ಆರ್ಶಿವಾದ ಮಾಡಬೇಕೆಂದು ವಿನಂತಿಸುತ್ತೇನೆ,ಹಾಗೆ ನಮ್ಮ ೪ನೇ ವಾರ್ಡಿನ ಎಲ್ಲಾ ಮತದಾರರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ & ಕ್ರೀಸಮಸ್ ಹಬ್ಬದ ಹಾರ್ದಿಕ ಶುಭಾಶ ಯಗಳು,

ಈ ಮೇಲಿನ ಭಾರತೀಯ ಜನತಾ ಪಕ್ಷದ ಗುರುತಿನ ಚಿಹ್ನೆಯನ್ನು ಗುರುತಿಸಿ ತಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಆರಿಸಿ ತರಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.