
ಕಮತಗಿ: ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ನನ್ನ ಧರ್ಮಪತ್ನಿಯಾದ ಶ್ರೀಮತಿ ನಂದಾ ದ್ಯಾವಣ್ಣವರ ಇವರನ್ನು ಆಯ್ಕೆಮಾಡಿದ ವಾರ್ಡ್ ನಂ,೮ ರ ಎಲ್ಲಾ ಮತಬಾಂಧವರಿಗೆ ನನ್ನ ಕುಟುಂಬದ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ವಾರ್ಡಿನ ಸಮಗ್ ಅಭಿವೃದ್ಧಿಗಾಗಿ ನಾನು ನನ್ನ ಧರ್ಮ ಪತ್ನಿಯೊಂದಿಗೆ ಹಗಲು ರಾತ್ರಿ ನಿಮ್ಮ ಸೇವೆ ಮಾಡುತ್ತೇನೆ ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು
ನೂತನವಾಗಿ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ನಂದಾ ದ್ಯಾವನ್ನವರ್ ಗೆ ಕಮತಗಿಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿ ಕಮತಗಿ ಇಬರಿಂದ & ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಗೌರವ ಸನ್ಮಾನವನ್ನು ಬ್ಯಾಂಕ್ ಶಾಖೆಯಲ್ಲಿ ನೆರವೇರಿಸಿದರು ಈ ಸಂದರ್ಭದಲ್ಲಿ ಚುನಾಯಿತ ದಂಪತಿಗಳಿಬ್ಬರು ಸನ್ಮಾನ ಸ್ವೀಕರಿಸಿದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News