Breaking News

vijay_shankar

ಉಡುಪಿ: ಗರುಡ ತಂಡವನ್ನು ಬಂಧಿಸಿದ ಪೊಲೀಸರು.

ಉಡುಪಿ:- ಕೊಲೆ ಯತ್ನ ನಡೆಸಿ ದರೋಡೆ ಮಾಡುತ್ತಿದ್ದ ಪಡ್ಡೆ ಹುಡುಗರ ಟೀಂ ಗರುಡ ತಂಡದ ಐದು ಮಂದಿಯನ್ನ ಉಡುಪಿ‌ ಜಿಲ್ಲಾ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈ ತಂಡ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಪ್ರಮುಖ ಆರೋಪಿ‌ ಮೊಹಮ್ಮದ್ ಆಶಿಕ್ ಎಂಬಾತನೇ ಈ ಪಡ್ಡೆ ಹುಡುಗರ ಗರುಡ ಗ್ಯಾಂಗ್ನ ಕಿಂಗ್ ಪಿನ್ ಆಗಿದ್ದ. ಈ ಬಗ್ಗೆ ಸುದ್ದಿಗೋಷ್ಟಿ ‌ನಡೆಸಿ ಮಾಹಿತಿ ನೀಡಿರುವ ಎಸ್ಪಿ ವಿಷ್ಣುವರ್ಧನ್, ಪ್ರಮುಖ ಆರೋಪಿ …

Read More »

ಬಾಗಲಕೋಟ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ದಿಂದ SP ಬಾಲಸುಬ್ರಹ್ಮಣ್ಯಂ ಅವರ ಭಾವ ಪೂರ್ಣ ಶ್ರದ್ಧಾಂಜಲಿ

ಬಾಗಲಕೋಟ: ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಘಟಕ ಬಾಗಲಕೋಟೆ ಇವರ ಸಾರಥ್ಯದಲ್ಲಿ ಇಂದು ದಿವಂಗತ ,ಗಾನ ಕೋಗಿಲೆ, ಸ್ವರ ಸಾಮ್ರಾಟ ,ಎಸ್,ಬಿ,ಬಾಲಸುಬ್ರಹ್ಮಣ್ಯಂ ಅವರ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಜಿಲ್ಲಾ ಅಧ್ಯಕ್ಷರು ಜೂನಿಯರ್ ಆನಂದ್ ರಾಂಪುರ್ ಹಾಗೂ ಹೀರಾ ಅತ್ತಾರ್ ಮಲ್ಲಿಕ್ ಕಲಾದಗಿ ಅಬ್ದುಲ್ ಅಗಸಿ ಮನಿ ಲಕ್ಷ್ಮಣ್ ಆಸಂಗಿ ಸಂದೀಪ್ ಪವರ್ ಹಾಗೂ ವೀರಯೋಧರು ಭೀಮಶಿ ವಡ್ಡರ್ ಹಾಗೂ ಮಹಿಳಾ ಕೀರ್ತಿ ಹಾಗೂ ವೀಣಾ ಗಾಯಕಿಯರು …

Read More »

ಬಾಗಲಕೋಟೆಯ ವಿದ್ಯಾಗಿರಿ ಸರ್ಕಲ್ ನಲ್ಲಿ ,ಕ್ರಾಂತಿಕಾರಿ ಶಾಹಿದ್ ಭಗತ್ ಸಿಂಗ್ ಅವರ ೧೧೩ನೇ ಜಯಂತ್ಸೋವ ಆಚರಣೆ,

ಬಾಗಲಕೋಟೆ: ವಿದ್ಯಾಗಿರಿ ಯುವಶಕ್ತಿ ವತಿಯಿಂದ ಇಂದು ದೇಶದ ಅಪ್ರತೀಮ ಹೋರಾಟಗಾರ ,ದೇಶ ಭಕ್ತ ವೀರ ಕ್ರಾಂತಿಕಾರಿ ಶಾಹಿದ್ ಭಗತ್ ಸಿಂಗ್ ಅವರ ೧೧೩ನೇ ಜಯಂತಿಯನ್ನು ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜ್ ವೃತ್ತದಲ್ಲಿ ಯುವಕರುಹಾಗೂ ಅಧ್ಯಕ್ಷ ಸಚಿನ್ ಅವರ ಸಾರಥ್ಯದಲ್ಲಿ ವೀರ ಭಗತ್ ಸಿಂಗ್ ಅವರ ಭಾವ ಚಿತ್ರಕ್ಕೆ ಹಾರ ಹಾಕಿ ಜಯಗೋಶ ಕೂಗಿ ಸಿಹಿ ಹಂಚಿ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸಕಾಯಿತು. ಅವರ ಜೀವನದ ಸಾರವನ್ನು ಅವರ ಹೋರಾಟದ ಕ್ಷಣಗಳನ್ನು …

Read More »

ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!

ನವದೆಹಲಿ: ವಾಹನ ಚಾಲಕರು ಪಥ ತಿಳಿಯಲು (ನ್ಯಾವಿಗೇಷನ್) ಮಾತ್ರವೇ ಮೊಬೈಲ್ ಫೋನ್​ಗಳನ್ನು ಬಳಸ ಬಹುದು ಎಂದು ರಸ್ತೆ ಸಂಚಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಚಾಲನಾ ಪರವಾನಗಿ (ಡಿಎಲ್), ಪರ್ವಿುಟ್​ಗಳು, ನೋಂದಣಿ (ಆರ್​ಸಿ), ವಿಮೆ ಮತ್ತು ಫಿಟ್​ನೆಸ್ ಸರ್ಟಿಫಿಕೆಟ್ ಮುಂತಾದ ಕಾಗದ ಪತ್ರಗಳ ಡಿಜಿಟಲ್ ದಾಖಲೆಗಳ ಬಳಕೆಗೂ ಸಚಿವಾಲಯ ಅನುಮತಿ ನೀಡಿದೆ. ದಾಖಲೆಪತ್ರಗಳ ಸುಗಮ ಪರಿಶೀಲನೆ ಮತ್ತು ನಿಯಮಗಳ ಉಲ್ಲಂಘನೆ ದಾಖಲಾತಿಗೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹಾದಿ ಸುಗಮಗೊಳಿಸುವಲ್ಲಿ ಸರ್ಕಾರ ಮಹತ್ವದ ಕ್ರಮಗಳನ್ನು …

Read More »

107 ಜನ ಗುಣಮುಖ, 46 ಹೊಸ ಪ್ರಕರಣಗಳು ದೃಢ

ಬಾಗಲಕೋಟೆ: ಸೆ.27 : ಜಿಲ್ಲೆಯಲ್ಲಿ 107 ಜನ ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆ ಮತ್ತು ಸಿಸಿಸಿ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 46 ಕೊರೊನಾ ಪ್ರಕರಣಗಳು ಹಾಗೂ ಒಂದು ಮೃತ ಪ್ರಕರಣಗಳು ರವಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.  ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 9867 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 8648 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 3, ಬಾದಾಮಿ …

Read More »

ಸರಳ ಸಮಾರಂಭದ ಮೂಲಕ ಸಂಗಮೇಶ ಅವರಿಗೆ ರಾಜ್ಯ ಪ್ರಶಸ್ತಿ ಪ್ರಧಾನ , ಜಾಹಗೀರ ಗುಡದೂರು PKPS ಸಂಘಕ್ಕೆ ಒಲಿದು ಬಂದ ರಾಜ್ಯ ಪ್ರಶಸ್ತಿ ಗರಿ

ಹನುಮನಾಳ : ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಗಳಾದ ಸಂಗಮೇಶ ಗುಜ್ಜಲ್ ಅವರಿಗೆ ಅವರ ಕರ್ತವ್ಯ ನಿಷ್ಟೆ ಮೆಚ್ಚಿ ಹಾಗೂ ಸಂಘದ ಬೆಳವಣಿಗೆ ಮತ್ತು ಅಲ್ಪಾವಧಿಯ ಸಮಯದಲ್ಲಿ ಸಂಪೂರ್ಣ ಸಂಘವು ಸಾಲದಲ್ಲಿ ಇದ್ದುದ್ದನ ಮತ್ತು ಸಂಘದ ಬಗ್ಗೆ ಜನ ಆ ಕಡೆ ತಿರುಗಿ ಸಹ, ನೋಡದ ಸ್ಥಿತಿಯಲ್ಲಿ ಇದ್ದ ಈ ಸಂಸ್ಥೆಯ ಚಿತ್ರಣವನ್ನು ಬದಲಿಸಿದ ಸಂಗಮೇಶ ಅವರ …

Read More »

ಅರ್ಧಕ್ಕೆ ನಿಂತ ಆಶ್ರಯ ಯೋಜನೆ ಮನೆಗಳು! ಫಲಾನುಭವಿಗಳು ಕಂಗಾಲು

ಬೀಳಗಿ: ವಾಜಪೇಯಿ, ಅಂಬೇಡ್ಕರ್‌ ನಗರ ವಸತಿ ಯೋಜನೆಯಡಿ ಮಂಜೂರಾದ ಆಶ್ರಯ ಮನೆಗಳಿಗೆ ಎರಡು ವರ್ಷ ಕಳೆದರೂ ಒಂದು ಕಂತಿನ ಸಹಾಯಧನ ಕೂಡ ದೊರೆಯದೆ ಬಡವರ ಆಶ್ರಯ ಮನೆಗಳು ಅರ್ಧಕ್ಕೆ ನಿಂತಿವೆ. ಪರಿಣಾಮ, ಬಡವರು ತಮ್ಮ ಕನಸಿನ ಮನೆಯನ್ನು ಪೂರ್ಣಗೊಳಿಸಲು ಪರಿತಪಿಸುವಂತಾಗಿದೆ. ಅತಂತ್ರ ಸ್ಥಿತಿಯಲ್ಲಿ ಆಶ್ರಯ: 2016-17 ಹಾಗೂ 2017-18ನೇ ಸಾಲಿನ ವಾಜಪೇಯಿ-ಅಂಬೇಡ್ಕರ್‌ ನಗರ ವಸತಿ ಯೋಜನೆ ಅಡಿಯಲ್ಲಿ ಪಟ್ಟಣಕ್ಕೆ ಒಟ್ಟು 84 ಮನೆಗಳು ಮಂಜೂರಾಗಿವೆ. ಎಲ್ಲ ಮನೆಗಳಿಗೂ ಮನೆ ಕಟ್ಟಿಕೊಳ್ಳಲು ಅಧಿಕೃತ …

Read More »

ವರುಣನ ಆರ್ಭಟಕ್ಕೆ ತತ್ತರಿಸಿದ ಅಮೀನಗಡ ಜನತೆ , ವಯೊವೃದ್ದ ದಂಪತಿಗಳ ಮನೆ ನುಗ್ಗಿದ ಮಳೆ ನೀರು,

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿಹೋದ ಅಮೀನಗಡ ಪಟ್ಟಣ ಪಂಚಾಯಿತಿ 15ನೇ ವಾರ್ಡನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ಕಳೆದ ಎರಡು ತಿಂಗಳಿಂದ ನಡೆಯುತ್ತಲೇ ಇದೆ ಈಗ ವೃದ್ಧರು ಕೂಡ ಮಳೆಯ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ, ಹಾಗೂ ಪ್ರತಿಯೊಂದು ಮನೆಗೂ ನೀರು ನುಗ್ಗಿದೆ ತಕ್ಷಣದಲ್ಲೇ 15 ನೇ ವಾರ್ಡಿನ ಹಿಂದೆ ಹರಿಯುವ ಹಳ್ಳಕ್ಕೆ ಒಂದು ಸರಿಯಾದ ಕಾಲುವೆಯನ್ನು ನಿರ್ಮಿಸಿ 15ನೇ ವಾರ್ಡಿನ ಜನರಿಗೆ ಶಾಶ್ವತ …

Read More »

ನಟಿ ದೀಪಿಕಾಗೆ ಮಾದಕ ಸಂಕಷ್ಟ ಸಾಧ್ಯತೆ

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಡ್ರಗ್ಸ್ ಕುರಿತು ಚಾಟ್ ನಡೆದಿದೆ ಎನ್ನಲಾದ ವಾಟ್ಸ್ಆಪ್ ಗುಂಪಿಗೆ ಅವರೇ ಅಡ್ಮಿನ್ ಆಗಿದ್ದರು ಎಂದು ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಶುಕ್ರವಾರ ಎನ್ಸಿಬಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ದೀಪಿಕಾ ವಿಚಾರಣೆ ನಡೆಯಲಿದ್ದು, ಅಧಿಕಾರಿಗಳು ಈ ಕುರಿತು ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ವಾಟ್ಸ್​ಆಪ್ ಚಾಟ್ ಗ್ರೂಪ್​ನಲ್ಲಿ ಜಯಾ ಸಹಾ, ಕರಿಷ್ಮಾ ಮತ್ತು ದೀಪಿಕಾ …

Read More »

ಮಾಸ್ಕ್ ಹಾಕದ ವರಿಂದ 1 ಲಕ್ಷ ರೂ. ದಂಡ ವಸೂಲಿ

ಬೆಳಗಾವಿ : ಬೆಳಗಾವಿಯಲ್ಲಿ ಮಾಸ್ಕ ಹಾಕದೇ ಸುತ್ತಾಡುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸುವ ಕಾರ್ಯಾಚರಣೆ ನಡೆಸಿದ್ದು ನಿನ್ನೆ 38 ಸಾವಿರ ರೂ ದಂಡ ವಸೂಲಿ ಮಾಡಿದ್ರೆ ಇಂದು ಶುಕ್ರವಾರ ಒಂದೇ ದಿನ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ 1 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾಸ್ಕ ಹಾಕಿಕೊಳ್ಳದೇ ಸುತ್ತಾಡುವವರನ್ನು ಗುರುತಿಸಿ ದಂಡ ವಿಧಿಸುವ ಕಾರ್ಯಾಚರಣೆ ನಡೆಯುತ್ತಿದೆ.ಇಂದು ಶುಕ್ರವಾರ ಪಾಲಿಕೆಯ ಆರೋಗ್ಯ ವಿಭಾಗ,ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ಜಂಟಿ …

Read More »