Breaking News

ನೂತನ ಗ್ರಾಮ ಪಂಚಾಯತ್ ಸದಸ್ಯರಾಗಿ 29 ಮತಗಳಿಂದ ಜಯಶಾಲಿಯಾದ ಬಸಪ್ಪ ಸಿದ್ರಾಮಪ್ಪ ಬೀಳಗಿ,ಎಡಳ್ಳಿ

ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತ್ ವ್ಯಾಪ್ತಿ ಎಡಳ್ಳಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಬೀಳಗಿ , ಅಭ್ಯರ್ಥಿಯಾಗಿ ಕನದಲ್ಲಿ  ಇದ್ದು ಇಂದಿನ ಫಲಿತಾಂಶ  29 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಕಾರ್ಯಕರ್ತರು ಬಣ್ಣ ಹಾಕಿ ಇದು ಧರ್ಮದ ಜಯ ಎಂದು ಬಣ್ಣ ಹಾಕಿ ಜಯ ಘೋಷಣೆ ಕೂಗಿದರು,

ಕಾರ್ಯಕರ್ತರ ಜೊತೆ ಗೆಲುವಿನ ನಗೆ ಬೀರಿದ ಬಸಪ್ಪ ಸಿ ಬೀಳಗಿ, ಸಾ: ಎಡಳ್ಳಿ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.