
ಹುನಗುಂದ : ಅಮರಾವತಿ ಗ್ರಾಮದ ನ ಬೂಷಪ್ಪ ಯಲ್ಲಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಬಸಮ್ಮ ಭೂಷಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ಬೆಳಗ್ಗೆ ೦೯ ಗಂಟೆಗೆ ಧೈವಾದಿನರಾದರು ,ಸಜ್ಜಿ ಬರ ಬರದಲ್ಲಿ ಜನಿಸಿದ ಹಿರಿಯ ಜೀವ ಅವರಿಗೆ ೭೯ ವರ್ಷ ಇಂದು ಸ್ವ ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,ಮೃತರ ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸುರೇಶ ನಾಗರೇಸಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಕೊರಮ ಸಮಾಜದ ಯುವ ಮುಖಂಡ ಶ್ರೀ ಡಿ,ಬಿ,ವಿಜಯಶಂಕರ,ಹಾಗೂ ಸಮಜದ ತಾಲೂಕು ಅಧ್ಯಕ್ಷ ಬಸವರಜ ಹುನಕುಂಟಿ ಕರಡಿ ಪತ್ರಕರ್ತ ಶ್ರೀ ಹನಮಂತ ಹಿರೇಮನಿ,ಸಮಾಜದ ಯುವ ಮುಖಂಡ ಹಾಗೂ ತಾಲೂಕು ಪಂ,ಪ,ಮಾಜಿ ಅಧ್ಯಕ್ಷ ಮುತ್ತಣ್ಣ ಭಜಂತ್ರಿ, ಶೂಲೇಭಾವಿ ಗ್ರಾಮದ ಕೊರಮ ಸಮಾಜದ ಮುಖಂಡ ಶ್ರೀ ಯಮನಪ್ಪ ಫ ಭಜಂತ್ರಿ ,ಶ್ರೀ ರೋಮಣ್ಣ ದೊ ಭಜಂತ್ರಿ, ಹಿರೇಮಾಗಿ ಸಮಾಜದ ಯುವ ನಾಯಕ ಸಂಗಪ್ಪ ಭಜಂತ್ರಿ ,ನಂದವಾಡಗಿ ಸಮಾಜದ ಮುಖಂಡರಾದ ಶಿವಪುತ್ರಪ್ಪ ಭಜಂತ್ರಿ ಬಾಗಲಕೋಟೆ ಹಾಗೂ ಹುನಗುಂದ ,- ಇಲಕಲ್ಲ ಕೊರಮ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News