
ಸನ್ಮಾನ್ಯ ಶ್ರೀ ರಾಜು ಎಂ ಬೋರಾ . ಬೃಹತ್ ಗಣಿ ಉಧ್ಯಮಿದಾರರು,ಸಂಸ್ಥಾಪಕ /ಅಧ್ಯಕ್ಷರು ಜಯವಿಜಯ ಸೇವಾ ಸಂಸ್ಥೆ ಇಲಕಲ್ಲ ಹಾಗೂ ಸಮಾಜ ಸೇವಕರು ಇವರಿಂದ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.


ಒಂದೇ ಮಾತರಂ : ಇಂದಿನ ಯುವ ಶಕ್ತಿ ದೇಶದ ದೊಡ್ಡ ಸಂಪತ್ತು ,ಭಾರತೀಯರಾದ ನಾವುಗಳು ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ರಕ್ಷಣೆ ಹಾಗೂ ನಾಡ ರಕ್ಷಣೆ ಮತ್ತು ಈ ಸಮಾಜ ರಕ್ಷಣೆ ಇಂದಿನ ಯುವ ಸಮುದಾಯದ ಮೇಲೆ ನಿಂತಿದೆ,ಈ ದೇಶದ ಯುವ ಶಕ್ತಿ ಭವ್ಯ ಭಾರತ ನಿರ್ಮಾಣ ಮಾಡಲು ಹಗಲು – ರಾತ್ರಿ ಪ್ರತಿಯೊಬ್ಬ ಯುವಕ ಶ್ರಮಪಡಬೇಕು,ಈ ದೇಶ ಇಡಿ ಜಗತ್ತು ತಿರುಗಿ ನೋಡುವಂತೆ ಬೆಳೆಯಬೇಕು,ಹಲವಾರು ಕ್ಷೇತ್ರದಲ್ಲಿ ಈ ದೇಶ ಮುನ್ನಡೆಯಬೇಕು ಹಾಗದರೆ ನನ್ನ ಯುವ ಸಮುದಾಯ ತಮ್ಮ ಆರೋಗ್ಯವನ್ನು ಎಂದು ವ್ಯರ್ಥವಾಗಿ ಹಾಳಾಗಲು ಬಿಡದಿರಿ ದುಷ್ಟ ಚಟಗಳಿಂದ ದೂರವಿದ್ದು ಈ ದೇಶದ ಚಿತ್ರಣ ಬದಲಿಸೋಣ ಒಂದೇ ಮಾತರಂ! ಎಲ್ಲರಿಗೂ ಈ ನಾಡಿನ ಸಮಸ್ತ ಜನತೆಗೆ ೭೫ ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು