


ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಟಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಾಡಿನ ಜನತೆಗೆ ಹಾಗೂ ಸಂಘದ ಗೌರವಾನ್ವಿತ ಸದಸ್ಯರಿಗೆ,ಹಾಗೂ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಹಾಗೂ ಎಲ್ಲ ಜನತೆ ಪರಿಸರ ಸ್ನೇಹಿ ಗಣಪನನ್ನು ಸ್ಥಾಪಿಸಿ ಪರಿಸರ ಕಾಪಾಡಬೇಕು ಮಕ್ಕಳು ಪಟಾಕೆ ಹಚ್ಚುವಾಗ ಗಮನ ಹರಿಸಬೇಕೆಂದು ವಿನಂತಿಸುತ್ತೇನೆ.
