
ಹುನಗುಂದ : ತಾಲ್ಲೂಕಿನ ಬಿಂಜವಾಡಗಿ ಗ್ರಾಮ ಪಂಚಾಯತಿ ವ್ಯಾಪ್ತಿ ಒಳಪಡುವ ಘಟ್ಟಿಗನೂರು ಗ್ರಾಮದಲ್ಲಿ ಇಂದು ಕರೋನಾ ವಾರಿಯರ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಕಿರಾಣಿ ದಿನಸಿ ಕಿಟ್ ವಿತರಣೆಯನ್ನು SRNE ಫೌಂಡೇಶನ್ ವತಿಯಿಂದ ನೀಡಲಾಯಿತು, ಕರೋನಾ ೨ನೇ ಅಲೆಯನ್ನು ತಾವು ಸಾರ್ವಜನಿಕ ಪ್ರಾಣ ರಕ್ಷಣೆ ಹಾಗೂ ಜನ ಜಾಗೃತಿ ಮೂಡಿಸುವಲ್ಲಿ ತಮ್ಮ ಪ್ರಾಣದ ಹಂಗು ತೋರೆದು ತಾವು ಕಾರ್ಯ ನಿರ್ವಹಿಸಿರಿ ತಮ್ಮ ಸೇವೆ ಈ ಸಮಾಜಕ್ಕೆ ಮುಂದೆನೂ ಕೂಡ ಬಹಳ ಅವಶ್ಯಕ ಕರೋನಾ ೩ ನೇ ಅಲೆ ಈಗ ದೇಶದ ಎಲ್ಲೆಡೆ ಮತ್ತೆ ಸದ್ದು ಮಾಡುತ್ತಿದೆ,ಜನರು ಇದರ ಬಗ್ಗೆ ತುಂಬಾ ಜಾಗೃತಿ ಆಗಿರಬೇಕು,ನಮ್ಮ SRNE ಫೌಂಡೇಶನ್ ಕ್ಷೇತ್ರದಲ್ಲಿ ಇಡಿ ಕರೋನಾ ವಾರಿಯರ್ಗಳನ್ನು ,ಸನ್ಮಾನಿಸಿ ಅವರ ಕರ್ತವ್ಯವನ್ನು ಯಾವತ್ತು ಗೌರವಿಸುತ್ತೇವೆ ಎಂದು ಬಸಪ್ಪ ಹೆರೂರು ಅವರು ಶಾಂತಯ್ಯ ಮಠ ಅವರು ಮಾತನಾಡಿದರು, ಹಾಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಜನ ನಾಯಕ ಸಮಾಜ ಸೇವಕ SRN ಫೌಂಡೇಶನ್ ಸಂಸ್ಥಾಪಕ/ ಅಧ್ಯಕ್ಷರಾದ ಶ್ರೀ ಎಸ್,ಆರ್,ನವಲಿ ಹಿರೇಮಠ ಅವರನ್ನು

ಈ ಸಂದರ್ಭದಲ್ಲಿ ಬಸಪ್ಪ ಹೆಸರೂರ, ಶಾಂತಯ್ಯ ಮಠ, ಹರ್ಷದ್ ನಾಯಕ್ ,ಕಿರಣ ಸೊಲ್ಲಾಪೂರ, ಮಲ್ಲಣ್ಣ ಕಮರಿ, ಹನುಮಗೌಡ ಘಟ್ಟಿಗನೂರ ,ವೆಂಕನಗೌಡ ಗಟ್ಟಿಗನೂರ ಮತ್ತು ಗ್ರಾಮದ ಹಿರಿಯರು ಭಾಗವಹಿಸಿದ್ದರು.