
ಅಮೀನಗಡ ನಗರದ ಆದಿ ದೇವತೆ ಶ್ರೀ ಮಂಗಳಮ್ಮ ದೇವಿ ಅದ್ದೂರಿ ಜಾತ್ರಾ ಮಹೋತ್ಸವ ಹಾಲುಮತ ಸಮಾಜ ಹಾಗೂ ಸರ್ವಧರ್ಮ ಗುರು ಹಿರಿಯರಿಂದ ಅದ್ದೂರಿಯಾಗಿ ನಡೆಯುತ್ತಿದೆ.

ಶ್ರೀ ಹನಮಂತ ಮಜ್ಜಗಿಯವರ ಮಾಲೀಕರು, ಚಾಲುಕ್ಯ ಡಾಬಾ ಹಾಗೂ ಮಾಜಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಮೀನಗಡ, ಇವರಿಂದ,,,,,,,
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಗ್ರಾಮದ ಆರಾಧ್ಯ ದೇವತೆ ಶ್ರೀ ಮಂಗಳಮ್ಮ ದೇವಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯ ಕೋರಿದರು. ತಾಯಿ ಮಂಗಳಮ್ಮದೇವಿ ಸರ್ವ ಭಕ್ತರಿಗೂ ಅನುಗ್ರಹ ಮಾಡಿ ಕಾಪಾಡಲೆಂದು ಶುಭ ಕೋರಿದರು.