
ಶ್ರೀಮತಿ ಆಶಾ ಚಿಂತಾಕಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹಂಸನೂರು ತಾಲ್ಲೂಕು : ಗುಳೇದಗುಡ್ಡ, ಜಿಲ್ಲಾ ಬಾಗಲಕೋಟೆ ಪೊನ್ ನಂಬರ್: 7259240271

ನಾನು ನಾಡಿನ ಸಮಸ್ತ ಜನತೆಗೆ ಈ ೨೦೨೧ನೇ ಸಾಲಿನ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ ಹೆಣ್ಣುಮಕ್ಕಳ ಈ ಹಬ್ಬ ಬಹಳ ಸಡಗರದಿಂದ ನಾವು ಹಬ್ಬವನ್ನು ಅತೀ ಸಂಭ್ರಮದಿಂದ ಉತ್ತರ ಕರ್ನಾಟಕದಲ್ಲಿ ಅದಿ ಬಹಳ ವಿಶೇಷ ಹಬ್ಬ ಹಳ್ಳಿ ಸೊಗಡಲ್ಲಿ ಇದರ ಆಚರಣೆ ಹಬಳ ಮಹತ್ವ ಪಡೆಯಲಿದೆ ,ಆದ್ದರಿಂದ ಈ ಹಬ್ಬದ ಖುಷಿಯಲ್ಲಿ ತಾವೆಲ್ಲರೂ ಕರೋನಾ ಬಗ್ಗೆ ಜಾಗೃತಿ ಇರಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಬ್ಬ ಆಚರಣೆ ಮಾಡಿ ,

ಹಂಸನೂರು ಗ್ರಾಮದ ಸಮಸ್ತ ಜನತೆ ಪರವಾಗಿ ಹಾಗೂ ನಮ್ಮ ಗ್ರಾಮ ಪಂಚಾಯತಿ ಸರ್ವ ಸದಸ್ಯರ ಪರವಾಗಿ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಜನತೆಗೆ ಮತ್ತೊಮ್ಮೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.