
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಗಿ ಆಯ್ಕೆಯಾದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ವಿಜಯಾನಂದ ಎಸ್,ಕಾಶಪ್ಪನವರ ಅವರಿಗೆ ಸೊಳೇಭಾವಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಲು ಮತ ಸಮಾಜದ ಪರವಾಗಿ ಹಾರ್ದಿಕ ಅಭಿನಂದನೆಗಳು
ಶುಭಾಶಯ ಕೋರುವವರು:
ಶ್ರೀ ಅಮರೇಶ ಭೀಮಪ್ಪ ಘಂಟಿ,
ಕಾಂಗ್ರೆಸ್ ಪಕ್ಷದ ಯುವ ಮುಂಡರು ಹಾಗೂ ಹಾಲು ಮತ ಸಮಾಜದ ನಾಯಕರು ಸೊಳೇಭಾವಿ ,
ತಾ: ಹುನಗುಂದ, ಜಿಲ್ಲಾ ಬಾಗಲಕೋಟೆ.