Breaking News

ಭಾವ ಪೂರ್ಣ ಶ್ರಾದ್ದಾಂಜಲಿ

ದಿ, ರವಿ ದಾನಪ್ಪ ಭೂಯ್ಯಾರ , ಸಾ: ಅಮೀನಗಡ ಇವರು ಇದೇ ಶನಿವಾರ ೧೪ / ೧೧/೨೦೨೦ ಅನಾರೋಗ್ಯದಿಂದ ನಿಧನರಾದರು, ಶಿವಸಿಂಪಗಿ ಸಮಾಜದ ಸಕ್ರಿಯ ಯುವ ನಾಯಕರಾಗಿದ್ದ ರವಿ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಧರ್ಮ ಪತ್ನಿ,ತಂದೆ,ತಾಯಿ ಅಪಾರ ಬಂಧು ವಿತ್ರರನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಸಮಾಜದ ಮುಖಂಡರಾದ ಶ್ರೀ ಮಹಾಂತೇಶ, ಸಾ,ಐಹೊಳೆ ಶ್ರೀ ಅಂದಪ್ಪ ತಾಳಿಕೋಟೆ, ಮಲ್ಲಣ್ಣ ಬ್ಯಾಳಿ,ಶೇಖನ ಇಲಕಲ್ಲ, ಆರ್,ಕೆ ಗೌಡರ ಮುಂತಾದವರು ಸಂತಾಪ ಸೂಚಿಸಿದರು,

About vijay_shankar

Check Also

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.