
ಶ್ರೀ ಅಶೋಕ ಖಾನಾಪೂರು ,ಮುಖ್ಯ ಕಾರ್ಯನಿರ್ವಾಹಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,ಶಿರೂರು, ತಾ/ಜಿಲ್ಲಾ,ಬಾಗಲಕೋಟೆ, ಇವರಿಂದ ಹಾಗೂ ಇವರ ಧರ್ಮಪತ್ನಿಯವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಘಟ ಪ್ರಭಾ ನದಿ ದಂಡಯ ಜನರು ಕಳೆದ ವರ್ಷದಲ್ಲಿ ಎರಟು ಸಲ ಬೀಕರ ಪ್ಲಾಡ್ ಹಾಗೂ ನೇರೆಯವಹಾವಳಿ ,ಕರೋನ ಮಹಾಮಾರಿಗೆ ಜನರ ಬದುಕು ಸಂಪೂರ್ಣ ಹಾಳಾಗಿ ಎಷ್ಟೊ ಜನರ ಬಾಳು ಕತ್ತಲಾಗಿದೆ ಆ ಎಲ್ಲಾ ಜನತೆಯ ಬಾಳಲ್ಲಿ ಹಾಗೂ ಸಮಸ್ತ ಜನತೆಯ ಬಾಳಲ್ಲಿ ಈ ವರ್ಷ ದಿಂದ ಅವರ ಬದುಕಲ್ಲಿ ಸುಖ,ಶಾಂತಿ,ಸಂಪತ್ತು ನೀಡಿ ಈ ದೀಪಗಳ ಹಬ್ಬ ದೀಪಾವಳಿ ಹೊಸ ಬೇಳಕು ಮೂಡಲಿ ಎಂದು ಶುಭ ಕೋರುತ್ತೆನೆ.

ಶ್ರೀ ಅಶೋಕ ಖಾನಾಪೂರ ದಂಪತಿಗಳು, ಮುಖ್ಯ ಕಾರ್ಯನಿರ್ವಾಹಕರು ,PKPS ಶಿರೂರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News