


ಶ್ರೀ ಮಲ್ಲಪ್ಪ ಸಿದ್ದಪ್ಪ ನೆಮದಿ ಅಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ. ಸಹಕಾರಿ ಸಂಘ ನೀ ಶೂಲೇಭಾವಿ ಇವರಿಂದ ನಾಡಿನ ಸಮಸ್ತ ಜನತೆ ಹಾಗೂ ನೇಕಾರ ಬಾಂಧವರಿಗೆ ಹಾಗೂ ಪ್ರತಿ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ,

ಸಮಸ್ತ ಕನ್ನಡ ನಾಡಿನ ಎಲ್ಲ ಶಾಲಾ ಕಾಲೇಜು ಮುದ್ದು ಮಕ್ಕಳಿಗೆ ಹಾಗೂ ವಿಧ್ಯಾ ರ್ಥಿಗಳಿಗೆ, ಹಾಗೂ ಪಾಲಕರಿಗೆ ತಿಳಿಸುವುದೆ ನೆಂದರೆ,ಪ್ರತಿ ವರ್ಷ ಈ ಗಣೇಶ ಹಬ್ಬದಂದು ಪಟಾಕೆ ಸಿಡಿಸಿ ಎಷ್ಟೊ ಮಕ್ಕಳು ತಮ್ಮ ಕಣ್ಣು ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ವರ್ಷ ಪಾಲಕರು ಮೊದಲು ಕಡ್ಡಾಯವಾಗಿ ಪರಿಸರ ಸ್ನೇಹಿ ನಮ್ಮ ದೇಶಿಯ ಮಣ್ಣಿನ ಗಣಪತಿ ಸ್ಥಾಪಿಸಿಸಬೇಕು. ಪಾಲಕರು ಮಕ್ಕಳ ಕೈಯಲ್ಲಿ ಪಟಾಕೆ,ಸಿಡಿಮದ್ದುಗಳನ್ನು ಹಚ್ಚಲು ಕೊಡಲೇ ಬಾರದು ಈ ಬಗ್ಗೆ ತಾವೇ ಜಾಗೃತ ವಾಗಿ ಪಟಾಕೆ ಹಚ್ಚಿ ಮಕ್ಕಳಿಗೆ ಖುಷಿ ಕೋಡುವ ಕೆಲಸ ಮಾಡಿ .

ಶ್ರೀ ಆನಂದ ರಾಮಪ್ಪ ಜನಿವಾರದ ಉಪಾಧ್ಯಕ್ಷರು ಶ್ರೀ ಶಾಖಾಂಬರಿ ನೇಕಾರ ಸಹಕಾರಿ ಸಂಘ ನೀ ಶೂಲೇಭಾವಿ ಇವರಿಂದ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು




