
ಶ್ರೀಯತ ಸನ್ಮಾನ್ಯ ಶ್ರೀ ಯಲ್ಲಣ್ಣ ಬಿ ಗುಜಮಾಗಡಿ ಮಾಲೀಕರು: ಮೆ: ಕೆ,ಬಿ,ಗುಜಮಾಗಡಿ & ಸನ್ಸ್ HPC ಡಿಲರ್ಸ ನರಗುಂದ, ಹಾಗೂ ಗದಗ ಜಿಲ್ಲಾ ಪೆಟ್ರೋಲಿಯಮ್ ವರ್ತಕರ ಜಿಲ್ಲಾ ಅಧ್ಯಕ್ಷರು ಮತ್ತು ಕರ್ನಾಟಕ ಆರ್ಯವೈಷ್ಯ ಮಹಾ ಸಭಾದ ಮಾಜಿ ನಿರ್ದೇಶಕರು, ಮತ್ತು ಕ,ಆ,ವೈ,ಯುವಜನ ಮಹಾಸಭಾದ ಪ್ರ ಪ್ರಥಮ ಕಾರ್ಯದರ್ಶಿ, ಮತ್ತು ರೋಟರಿ ಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಇವರ ಪ್ರಾಮಾಣಿಕ ಸೇವೆ ಹಾಗೂ ಉತ್ತಮ ಡಾಲರ್ಸ್ ಎಂದು ಬೆಳಗಾವಿಯಿಂದ 03 ಪ್ರಶಸ್ತಿಯನ್ನು ಪಡೆಯಲಾಗಿದೆ ,1953 ರಲ್ಲಿ ಪ್ರಾರಂಭವಾದ ಈ HP ಬಂಕ್ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ, ಈ ಸು ಸಂತೋಷ ದಲ್ಲಿ, ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪೊನ್ : ನಂಬರ್ 9448223980,- ,9886119980.

ಮಾಲೀಕರು : ಶ್ರೀ ಕೃಷ್ಣಪ್ಪ ಭೀಮಪ್ಪ ಗುಜಮಾಗಡಿ 1953 ರಲ್ಲಿ ಸ್ಥಾಪಿಸಿದ ಈ ಮೆ: ಕೆ,ಬಿ,ಗುಜಮಾಗಡಿ & ಸನ್ಸ್ , HPC ಡೀಲರ್ಸ ನರಗುಂದ,

ಮಾಲೀಕರು: ಶ್ರೀ ಶ್ರೀನಿವಾಸಪ್ರಸಾದ & ಶ್ರೀಮತಿ ಪ್ರೀಯಾಂಕ ದಂಪತಿಗಳಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಗದಗ ಜಿಲ್ಲಾ ನರಗುಂದ ನಗರದ HPC ಬಂಕ್


ನಗರದ ಮೆ: ಕೆ,ಬಿ,ಗುಜಮಾಗಡಿ & ಸನ್ಸ್ HPC ಡೀಲರ್ಸ್ ಅವರಿಗೆ ಸಂದ ಬೆಸ್ಟ್ ಅವಾರ್ಡ್.