
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲುಗಲ್ಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಕನಕಪ್ಪ ಮ, ಮಡಿವಾಳರ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಬಸವರಾಜ ಶರಣಪ್ಪ ಹನಮನಾಳ ಮತ್ತು ಸರ್ವ ಸದಸ್ಯರಿಂದ ಹಾಗೂ ಸಿಬ್ಬಂದಿ ವರ್ಗದ ವರಿಂದ ಎಲ್ಲಾ ನಮ್ಮ ಸಂಘದ ರೈತ ಬಾಂಧವರಿಗೆ ಹಾಗೂ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಮುಖ್ಯ ಕಾರ್ಯನಿರ್ವಾಹಕರು ಶ್ರೀ ಬಸವರಾಜ ಎಸ್ ಹನಮನಾಳ ಪೊನ್ ನಂಬರ್ : 8970835988

ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಪರವಾಗಿ ಎಲ್ಲಾ ರೈತ ಬಾಂಧವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂಘದ ಗೌರವಾನ್ವಿತ ಅಧ್ಯಕ್ಷರು ಶ್ರೀ ಕನಕಪ್ಪ ಮ ಮಡಿವಾಳರ, ಪೊನ್ ನಂಬರ್ : 7259359915.

ಯಾವತ್ತು ನಮ್ಮ ಸಂಘದ ರೈತ ಬಾಂಧವರಲ್ಲಿ ಹಾಗೂ ವ್ಯವಹಾರ ಮಾಡಿದ ರೈತರಲ್ಲಿ ವಿನಂತಿ ಏನಂದರೆ ನಮ್ಮ ಸಂಘದಲ್ಲಿ ಈಗಾಗಲೇ ಸಾಲ ಮಾಡಿದ ಹಾಗೂ ಕಟಬಾಕಿ ಹೊಂದಿದ ರೈತರು ಸಕಾಲಕ್ಕೆ ಸಲ ಮರುಪಾವತಿ ಮಾಡಿ ಸಂಘ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ತಮ್ಮಲ್ಲಿ ಮನವಿ.