Breaking News

Tag Archives: Happy New Year to all the people of the country as well as to our farmer family.

ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ರೈತ ಬಾಂಧವರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲುಗಲ್ಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಕನಕಪ್ಪ ಮ, ಮಡಿವಾಳರ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಬಸವರಾಜ ಶರಣಪ್ಪ ಹನಮನಾಳ ಮತ್ತು ಸರ್ವ ಸದಸ್ಯರಿಂದ ಹಾಗೂ ಸಿಬ್ಬಂದಿ ವರ್ಗದ ವರಿಂದ ಎಲ್ಲಾ ನಮ್ಮ ಸಂಘದ ರೈತ ಬಾಂಧವರಿಗೆ ಹಾಗೂ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಮುಖ್ಯ ಕಾರ್ಯನಿರ್ವಾಹಕರು ಶ್ರೀ ಬಸವರಾಜ ಎಸ್ …

Read More »