Breaking News

ಸೊಳೇಭಾವಿಯಲ್ಲಿ ಶಾಂತಿಯುತ ಮತದಾನ,ಮತಗಟ್ಟೆಗೆ ಬೇಟಿ ನೀಡಿದ ಜಿಲ್ಲಾ ಪಂ,ಸಿಇಒ ಭೂಪಾಲನ್,& ಬಾಗಲಕೋಟೆ ಎಸ್,ಪಿ,ಜೂಗಲಸಾರ,

ಅಮೀನಗಡ : ಸೊಳೇಭಾವಿ ಗ್ರಾಮದಲ್ಲಿ ಈ ಸಲ ಗ್ರಾಮ ಪಂಚಾಯತ್ ಚುನಾವಣೆ ಭರ್ಜರಿ ಕಾವು ಪಡೆದಿದ್ದು ಪ್ರತಿ ವಾರ್ಡಿನ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿ ಮತದಾರರ ಮತ ಸೇಳೆಯಲು ಹರಸಾಹಸ ಪಡುತ್ತಿದ್ದಾರೆ, ಸೊಳೇಭಾವಿ ಗ್ರಾಮದಲ್ಲಿ ಒಟ್ಟು ೧೪ ಬೂತ್ ಮಾಡಿದ್ದು ಸರಕಾರಿ ಶಾಲೆಯಲ್ಲಿ ಒಟ್ಟು ೧೦ ಬೂತ್,ಗ್ರಾಮ ಪಂಚಾಯತ್ ನಲ್ಲಿ ೯೨ ಬೂತ್ ಉರ್ಧು ಶಾಲೆಯಲ್ಲಿ ೦೨ ಬೂತ್ ಒಟ್ಟು ೧೪ ಬೂತ್ ಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ, ನಿನ್ನೆಯಿಂದ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಮುನ್ನೆಚ್ಚರಿಕೆ, ಹಾಗೂ ಆಯಾ ಕಟ್ಟಿನ ಪ್ರದೇಶದಲ್ಲಿ ಗಸ್ತು ತಿರುಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆ ಸಾಕ್ಷಿಯಾಗಿದೆ, ಇದೀಗ ಮತ ಕೇಂದ್ರಕ್ಕೆ ಬೇಟಿ ನೀಡಿದ ಜಿ,ಪಂ,ಸಿಇಒ ಭೂಪಾಲನ್,ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್,ಪಿ, ಲೋಕೇಶ ಜಗಲಾಸರ,ಅವರು ಬೇಟಿ ನೀಡಿ ಕಡ್ಡಾಯವಾಗಿ ಸಾರ್ವಜನಿಕರು ಮಾಸ್ಕ್ ಧರಿಸಿ ಶಾನಿಟೇಜರ್ ಬಳಸಿ ಮತದಾನ ಮಾಡಲು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಮತಗಟ್ಟೆ ೦೬ ರಲ್ಲಿ ಶಾಂತಿಯುತ ಮತದಾನ ಮಾಡಲು ನಿಂತ ಮಹಿಳೆಯರು,

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.