

ಶ್ರೀ ಲೇಶಪ್ಪ ಸಂಗಪ್ಪ ಇಲಾಳ ಅಧ್ಯಕ್ಷರು ಶ್ರೀ ಹುಚ್ಚೇಶ್ವರ ನೇಕಾರ ಸಹಕಾರಿ ಸಂಘ ಹಾಗೂ ಸಂಘದ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಕರೋನಾ ಹಾವಳಿಯಿಂದ ಲಕ್ಷಾಂತರ ನೇಕಾರರ ಬದುಕು ಕತ್ತಲಾಗಿದೆ ಮಾರುಕಟ್ಟೆ ಕುಸಿತದಿಂದ ಬದುಕು ಬರಿದಾಗಿದೆ ಈ ದೀಪಗಳ ಹಬ್ಬ ಅವರೆಲ್ಲರ ಬಾಳಲ್ಲಿ ಬೆಳಕನ್ನು ಚಲ್ಲಲಿ ಎಂದು ಶುಭ ಕೋರುತ್ತೇನೆ.


ಶ್ರೀ ನಾಗರಾಜ ಬಸಪ್ಪ ಜಯ. ಮುಖ್ಯಕಾರ್ಯ ನಿರ್ವಾಹಕರು ಶ್ರೀ ಹುಚ್ಚೇಶ್ವರ ನೇಕಾರ ಸಹಕಾರ ಸಂಘ ನಿ,ಕಮತಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ನೇಕಾರ ಬಾಂಧವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,


ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಿ ತಪ್ಪದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಕನ್ನಡ ನಾಡು ನುಡಿ ನಮ್ಮ ಭಾಪೆ ,ಸಂಸ್ಕ್ರತಿಯನ್ನು ಉಳಿಸಲು ಎಲ್ಲರೂ ಸಹಕಾರ ನೀಡಲು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ನಗರದ ಶ್ರೀ ಹುಚ್ಚೇಶ್ವರ ನೇಕಾರ ಸಹಕಾರ ಸಂಘದ ಸರ್ವ ಸದಸ್ಯರಿಂದ ನಮ್ಮ ವಿನಂತಿ ಹಾಗೂ ಎಲ್ಲಾ ಪಾಲಕರಿಗೆ / ನೇಕಾರ ಬಾಂಧವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News