
ಶ್ರೀ ಶ್ರೀದೇವಿ ಮಲ್ಲಿಕಾರ್ಜುನ ನಿಡಗುಂದಿ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ ಕಣದಲ್ಲಿ ನಾನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ.ನನ್ನ ಪತಿ ಮಲ್ಲಿಕಾರ್ಜುನ ಅವರು ೨೦೦೫ ರಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದಿದ್ದಾರೆ,ಬಡ ನೇಕಾರ ಜನಾಗಂಗದಲ್ಲಿ ನಾವು ಈ ಬಡತನದ ಜೊತೆಗೆ ಈ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನನ್ನ ಮನೆಯವರು ದುಡಿದ್ದಿದ್ದಾರೆ.ಇಂದು ಅಮೀನಗಡ ನಗರದ BJP ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಮಾಡುತ್ತಿ ದ್ದಾರೆ,ಇಂದು ಇವರ ಸಹಕಾರಯೊಂದಿಗೆ ನಾನು ವಾರ್ಡ ನಂಬರ್ ೧೧ ರಲ್ಲಿ ಚುನಾವಣಾ ಕಣದಲ್ಲಿ ಇದ್ದು ತಮ್ಮ ಅಮೂಲ್ಯ ಮತವನ್ನು ಈ ಬಡ ನೇಕಾರರ ಮನೆ ಮಗಳಾದ ನನಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸುತ್ತೇನೆ.
ನಾನು ಈ ವರ್ಷದ ವಸ್ತಿಲಲ್ಲಿ ನನಗೆ ಅಧಿಕಾರ ನೀಡಿದ್ದೆ ಆದರೆ ಮೊದಲು ನನ್ನ ನೇಕಾರ ಬಾಂಧವರಿಗೆ ನೇಕಾರ ಕಾರ್ಡ ಕಡ್ಡಾಯವಾಗಿ ನೀಡುವಲ್ಲಿ ಶ್ರಮಿಸುತ್ತೇನೆ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ರೀ ಸರ್ವೆ ಮಾಡಿಸಿ ಸರಕಾರದ ಎಲ್ಲಾ ಸೌಲಭ್ಯಗಳು ಸಿಗುವಂತೆ ಪ್ರಾಮಾಣಿಕ ಹೋರಾಟ ಮಾಡುತ್ತೇನೆ, ಇದು ಭರವಸೆ ಅಲ್ಲ ಒಬ್ಬ ನೇಕಾರ ಜನಾಂಗದ ನೋವು – ಕಷ್ಟವನ್ನು ನಾನು ಕಂಡವಳು ಆದ್ದರಿಂದ ಮಾನ್ಯರಾದ ಮತದಾರ ಪ್ರಭುಗಳು ಯೋಜನೆ ಮಾಡಿ ಬಡವರು ಸಹ ಅಧಿಕಾರ ಮಾಡಬಹುದು ಎಂಬುದನ್ನು ನೀವು ಹಣವಂತರಿಗೆ ತೋರಿಸಿ ಕೋಡಬೇಕು ನಿಮ್ಮ ಮನೆ ಮಗಳನ್ನು ನೀವೇ ಶುಭ ಹಾರೈಸಿ ಹರಿಸಬೇಕೆಂದು ನಾನು ವಿನಂತಿಸುತ್ತೇನೆ,

ಈ ಮೇಲ್ಕಾನಿಸಿದ ಕಮಲದ ಚಿನ್ನೆಗೆ ನಿಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ವಿಜಯಿಶಾಲಿಯಾಗಿ ಹಾರಿಸಿ ತರಬೇಕೆಂದು ನಾನು ನನ್ನ ೧೧ ನೇ ವಾರ್ಡಿನ ಪಕ್ಷದ ಹಿರಿಯ ಮುಖಂಡರಲ್ಲಿ, ಸಮಾಜದ ಗುರುಹಿರಿಯಲ್ಲಿ,ಮತದಾರ ಬಾಂದವರಲ್ಲಿ ವಿನಂತಿಸುತ್ತೇನೆ.
