
ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದಿಂದ ವಾರ್ಡ ನಂಬರ ೧೫ ರಿಂದ ನಾನು ಸ್ಪರ್ಧೆ ಮಾಡಿದ್ದೇನೆ,ಎಲ್ಲಾ ಮತದಾರ ಪ್ರಭುಗಳು ಈ ಸಲ ನನಗೆ ಅಧಿಕಾರ ನೀಡಿ ಆರ್ಶಿವಾದ ಮಾಡಬೇಕೆಂದು ನಾನು ವಿನಂತಿಸುತ್ತೇನೆ.
ಅಮೀನಗಡ : ಜನ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ತಮ್ಮ ವೃತ್ತಿ ಜೀವನ ದಲ್ಲಿ ಶಿಕ್ಷಣ ಇಲಾಖೆಯಲ್ಲಿ ಜನಸೇವೆ ಮಾಡುತ್ತಾ ತಮ್ಮ ನಿವೃತ್ತಿ ಜೀವನದಲ್ಲಿ ಇಂದು ಸಾಮಾಜಿಕ ರಂಗದಲ್ಲಿ ಗುರುತಿಸಿ ಕೊಂಡವರು,
ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಅವರು ಇಂದು ವಾರ್ಡ ನಂಬರ್ ೧೫ ರಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಅಭ್ಯರ್ಥಿಯಗಳನ್ನು ತಾವೇ ಗುರುತಿಸಿ ಮತ ನೀಡಬೇಕೆಂದು ವಿನಂತಿಸುತ್ತೇವೆ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಈಗಾಗಲೇ ಜನರಿಗೆ ಸರಕಾರ ಬದಲಿಸು ಸಲುವಾಗಿ ರಾಜ್ಯವ್ಯಾಪ್ತಿ ಹೋರಾಟ ನಡೆಯುತ್ತಿದೆ,

ಈಗ ನಮ್ಮ ಕಾಂಗ್ರೆಸ್ ಪಕ್ಷವನ್ನು ಅಧಿಅಕರಕ್ಕೆ ತಂದರೆ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವದಿಸಬೇಕೆಂದು ತಿಳಿದರು.ವಾರ್ಡ ೧೫ ೨ ಕಿ,ಮಿ ವಿಶಾಲವಾಗಿರುವುದರಿಂದ ಇಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ, ಕೆರೆ ನೀರು ಅಂತರಜಲ ಹೆಚ್ವಿ ಇಲ್ಲಿನ ಮನೆಗಳಲ್ಲಿ ನೀರು ಊಟು ಕಿತ್ತುತ್ತಿದೆ ಇದಕ್ಕೆ ಪರ್ಯಾಯವಾಗಿ ವೈಜ್ಞಾನಿಕ ಕಾಮಗಾರಿ ಮಾಡಲು ಫಣ ತೋಟ್ಟಿದ್ದೇನೆ,ಮಾನ್ಯರು ನನಗೆ ಆರ್ಶಿವಾದ ಮಾಡಬೇಕೆಂದು ವಿನಂತಿಸಿದರು.
ಎಲ್ಲಾ ಮತದಾರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ರಾಜ್ಯ KPCC ಕಾರ್ಯದರ್ಶಿ ಹಿಂ,ವ,ಬೆಂಗಳೂರು ಶ್ರೀ ಅಮರೇಶ ಮಡ್ಡಿಕಟ್ಟಿ ಹಾಗೂ ಬಂಜಾರ ಸಮಾಜದ ಹಿರಿಯರಾದ ಶ್ರೀ ತುಕಾರಾಮ ಲಮಾಣಿ ಹಾಗೂ ಪಕ್ಷದ ಮುಖಂಡರಾದ ಶ್ರೀ ನಾಗರಾಜ ತೇವರ ,ಶ್ರೀ ರಫೀಕ ಕಲಾಸಿ,ಕಾರ್ಯಕರ್ತರು ಉಪಸ್ಥಿತಿ ಇದ್ದರು.