

ಚಿಕ್ಕೊಡಿ : ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಕಬ್ಬೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಪೆಟ್ರೋಲಿಯಂ ಮಾಲೀಕರಾದ ಕುಮಾರಿ ರಾಜೇಶ್ವರಿ ಶಂಕ್ರಯ್ಯ ಮಠದ ಇವರಿಂದ ಹಾಗೂ ಎಲ್ಲಾ ಸಹೋದರರ ಪರವಾಗಿ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹೊಸ ವರ್ಷದ ಮತ್ತು ಈ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಯಾವತ್ತು ಇಂದಿನ ಯುವಕರಿಗೆ ಹಾಗೂ ಎಲ್ಲ ಜನತೆಗೆ ಈ BB NEWS ಮೂಲಕ ನನ್ನ ಕಳಕಳಿ ಏನಂದರೆ

ಈ ಹೊಸ ವರ್ಷದ ಸಂಭ್ರಮದಲ್ಲಿ ರಾತ್ರಿ ೧೨ ಗಂಟೆ ವರೆಗೂ DJ ಹಾಕಿ ಡಾನ್ಸ್ ಮಾಡಿ ಎತೇಚ್ಚವಾಗಿ ಮಧ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ತಮಗೆ ಪ್ರಾಣಹಾನಿ ಆಗಬಹುದು ತಮ್ಮನ್ನು ನಂಬಿ ಒಂದು ಕುಟುಂಬ ಇದೆ, ನಿಮಗಾಗಿ ರಾತ್ರಿ ಇಡೀ ತಮ್ಮ ಬರುವಿಕೆಗಾಗಿ ವಯಸ್ಸಾದ ತಂದೆ,ತಾಯಿ,ಹೆಂಡತಿ,ಮಕ್ಕಳು ಕಾಯುತ್ತಿರುತ್ತಾರೆ, ತಮ್ಮ ಆರೋಗ್ಯ ಹಾಗೂ ಪೂರ್ಣ ಸುರಕ್ಷಿತೆಯಿಂದ ಈ ಹೊಸ ವರ್ಷವನ್ನು ಸರಳವಾಗಿ ಮನೆಯಲ್ಲಿ ಸಿಹಿ ಹಂಚಿ ಆಚರಿಸಿ ಮತ್ತೊಮ್ಮೆ ಈ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
