
BB News : ಭಾರತದಲ್ಲಿ ಅನೇಕ ರೀತಿಯ ಮಧ್ಯಪಾನ ಬ್ಯ್ರಾಂಡ್ಗಳಿವೆ ಅನೇಕ ಜನ ಮಧ್ಯ ಪ್ರೀಯರು ಪ್ರತಿ ನಿತ್ಯ ನಿರಂತರ ವ್ಯಸನಿಗಳಾಗಿ ಇರುವವರು ೧೦೦ಕ್ಕೆ ಶೇಕಡಾವಾರು ೩೦ ,ಇನ್ನೂ ದಿನಕ್ಕೆ ಎರಡು ಸಲ ಮಾತ್ರ ಮಧ್ಯಪಾನ ಮಾಡುವವರು ಶೇಕಡಾವಾರು ೧೦೦ಕ್ಕೆ ೨೦ ಜನ ಮಾತ್ರ ಇನ್ನೂ ಪ್ರತಿ ದಿನ ರಾತ್ರಿ ಮಾತ್ರ ಸೇವನೆ ಮಾಡುವವರು ಸರಾಸರಿ ೧೦೦ ಕ್ಕೆ ೯೦ ಜನ ಹೀಗೆ ಈ ಎಲ್ಲಾ ಮಧ್ಯ ಪ್ರೀಯರು ಪ್ರತಿ ದಿನ ಒಂದೆ ಬ್ಯ್ರಾಂಡ್ ಬಳಸಲ್ಲ ಅವರ ಆರ್ಥಿಕ ಶಕ್ತಿಯ ಅನುಗುಣವಾಗಿ ಮಧ್ಯವನ್ನು ಖರೀದಿ ಮಾಡಿ ಸೇವನೆ ಮಾಡುತ್ತಾರೆ

,ಅಲ್ಲದೆ ಪ್ರತಿ ವಾರದಲ್ಲಿ ಹೆಚ್ಚು ಕಡಿಮೆ ಬೇರೆ ಬೇರೆ ಅತೀ ಕಡಿಮೆ ಇರುವ ಬ್ಯ್ರಾಂಡ್ಗಳನೇ ಶೇಕಡಾ ೮೦ ಜನ ಬಳಸುತ್ತಾರೆ ಇದರ ಜೊತೆಗೆ ಸ್ಥಳಿಯ ನಕಲಿ ಸರಾಯಿ ಕೂಡ ತಾಂಡವ ಆಡುತ್ತಿದೆ ,ಇದರಿಂದ ಪ್ರತಿ ವರ್ಷ ವಿಶ್ಚದಲ್ಲಿ ಲಕ್ಷಾಂತರ ಜನ ವಿವಿಧ ಕ್ಯಾನ್ಸರ್ ಕಾಯಿಲೆಗಳಿಂದ ಸಾವು ಸಂಭವಿಸುತ್ತಿದೆ. ಇನ್ನೂಂದು ಮುಖ್ಯ ಕಾರಣ ಕಳೆದ ೨ ವರ್ಷ ಲಾಕಡೌಡ್ ಸಮಯದಲ್ಲಿ ಬಾರ್,ವೈನ್ ಶಾಫ್ ಬಂದಾದ ಸಮಯದಲ್ಲಿ ಸ್ಥಳೀಯ ಕಳ್ಳಬಟ್ಟಿ ಸರಾಯಿ ಭಾರಿ ಪ್ರಮಾಣದಲ್ಲಿ ಮಾರಾಟ ಆಗಿತ್ತು,ಇದರಿಂದ ಸಾವಿರಾರು ಜನ ವಿವಿಧ ರೋಗಳಿಗೆ ತುತ್ತಾಗಿ ಮರಣ ಹೊಂದಿರುವ ಅನುಮಾನ ಹೆಚ್ಚು. ಅಲ್ಲದೆ ಇದರ ಜೊತೆಗೆ

ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ, ಮತ್ತು ತಜ್ಞರು ಈ ಲಿಂಕ್ ಅನ್ನು ಹೈಲೈಟ್ ಮಾಡಲು ಮತ್ತಷ್ಟು ಅಧ್ಯಯನ ಮಾಡಬೇಕಾಗಿದೆ ಎಂದು ಹೇಳುತ್ತಾರೆ.

ಆಲ್ಕೊಹಾಲ್ ಸೇವನೆಯು ಸ್ತನ, ಪಿತ್ತಜನಕಾಂಗ, ಕೊಲೊನ್, ಗುದನಾಳ, ಒರೊಫಾರ್ನೆಕ್ಸ್, ಧ್ವನಿಪೆಟ್ಟಿಗೆಯನ್ನು ಮತ್ತು ಅನ್ನನಾಳವನ್ನು ಒಳಗೊಂಡಂತೆ ವಿವಿಧ ಕ್ಯಾನ್ಸರ್ಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಕಡಿಮೆ ಮಟ್ಟದ ಕುಡಿಯುವಿಕೆಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.ಪ್ರತಿ ವರ್ಷ ಮಧ್ಯಪಾನದಿಂದ ಸಾವಿರಾರು ಜನ ವಿವಿಧ ಕಾಯಿಲೆಗಳಿಂದ ಸಾಯುತ್ತಿದ್ದಾರೆ ,ಈ ವರದಿಯನ್ನು ಇಲ್ಲಿಯವರೆಗೆ ಬಹಿರಂಗ ಮಾಡಿರಲಿಲ್ಲ ಕೇವಲ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಸರಕಾರ ಪ್ರಚಾರ ಮಾಡುತ್ತಿತ್ತು,ಈಗ ಈ ಅಂತರಿಕ ವರದಿ ವಿಶ್ವವನ್ನು ತಲ್ಲನಗೋಳಿಸಿದೆ.
