
ಅಮೀನಗಡ : ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದ ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ನಿನ್ನೆ ದಿನಾಂಕ ೦೬/೦೯/೨೦೨೧ರ ಸಾಯಂಕಾಲ ೭:೩೦ ಗಂಟೆಗೆ ಧೈವಾಧಿನರಾದರು ,ಇಂದು ೦೭/೦೯/೨೦೨೧ ರ ಮಂಗಳವಾರ ಸ್ವ-ಗ್ರಾಮ ಗುಡೂರು ನಲ್ಲಿ ಅಂತ್ಯಕ್ರೀಯೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ, ಅವರಿಗೆ ೬೨ ವರ್ಷ ವಯಸ್ಸು ,ಇಂದು ಸ್ವ – ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,ಮೃತರ ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸುರೇಶ ನಾಗರೇಸಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ ( ಬಿಂಜವಾಡಗಿ) ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಕೊರಮ ಸಮಾಜದ ಯುವ ಮುಖಂಡ ಶ್ರೀ ಡಿ,ಬಿ,ವಿಜಯಶಂಕರ,ಹಾಗೂ ಸಮಜದ ತಾಲೂಕು ಅಧ್ಯಕ್ಷ ಬಸವರಜ ಹುನಕುಂಟಿ ಕರಡಿ ಪತ್ರಕರ್ತ ಶ್ರೀ ಹನಮಂತ ಹಿರೇಮನಿ,ಸಮಾಜದ ಯುವ ಮುಖಂಡ ಹಾಗೂ ತಾಲೂಕು ಪಂ,ಪ,ಮಾಜಿ ಅಧ್ಯಕ್ಷ ಮುತ್ತಣ್ಣ ಭಜಂತ್ರಿ, ಶೂಲೇಭಾವಿ ಗ್ರಾಮದ ಕೊರಮ ಸಮಾಜದ ಮುಖಂಡ ಶ್ರೀ ಯಮನಪ್ಪ ಫ ಭಜಂತ್ರಿ ,ಶ್ರೀ ರೋಮಣ್ಣ ದೊ ಭಜಂತ್ರಿ, ಹಿರೇಮಾಗಿ ಸಮಾಜದ ಯುವ ನಾಯಕ ಸಂಗಪ್ಪ ಭಜಂತ್ರಿ ,ನಂದವಾಡಗಿ ಸಮಾಜದ ಮುಖಂಡರಾದ ಶಿವಪುತ್ರಪ್ಪ ಭಜಂತ್ರಿ ಬಾಗಲಕೋಟೆ ಹಾಗೂ ಹುನಗುಂದ ,- ಇಲಕಲ್ಲ – ಗುಡೂರು ಕೊರಮ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.