
ಶ್ರೀಮತಿ ಯಲ್ಲವ್ವ ಹನಮಂತಪ್ಪ ವಾಲ್ಮೀಕಿ ಅಧ್ಯಕ್ಷರು ಗ್ರಾಮ ಪಂಚಾಯತಿ ಹೂವಿನಳ್ಳಿ ಸಾ: ಮುಳ್ಳೂರು ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾನು ಸಾರ್ವಜನಿಕರಿಗೆ ವಿನಂತಿಸುವುದೆನಂದರೆ ಎಲ್ಲರೂ ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ನಿರ್ಲಕ್ಷ್ಯ ಬೇಡ ಭಾರತದಲ್ಲಿ ಸೋಂಕು ಕಡಿಮೆಯಾಗಿದೆ, ಆದರೆ ಇಂದು ನೇರೆಯ ರಾಷ್ಟ್ರಗಳಾದ ಚೀನಾ,ಆಸ್ಟ್ರೇಲಿಯಾ ಸಂಪೂರ್ಣವಾಗಿ ಮತ್ತೆ ಲಾಕಡೌನ್ ಆಗಿದೆ ಹೀಗಾಗಿ ಹಬ್ಬವನ್ನ ಆಚರಿಸುವ ಸಂಭ್ರಮದಲ್ಲಿ ಯಾವತ್ತು ಸಾರ್ವಜನಿಕರು ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಬೇಕು, ಕಡ್ಡಾಯವಾಗಿ ಮಸ್ಕ್ ಧರಿಸಬೇಕು,ಪಟಾಕಿ ಹಚ್ಚದೆ ಶುದ್ದ ವಾಯು ಮಾಲಿನ್ಯ ಕಾಪಾಡಲು ನಮ್ಮ ವಿನಂತಿ,ಅಲ್ಲದೆ ಮಕ್ಕಳ ಬಗ್ಗೆ ಕಾಳಜಿ ಇರಲಿ ಒಂದು ವೇಳೆ ಪಟಾಕಿ ಹಚ್ಚುವಾಗ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ,

ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದ ಸಮಸ್ತ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಅವರಿಂದ ದೀಪಾವಳಿ ಹಬ್ಬದ ಶುಭಾಶಯಗಳು,

ಸೂಚನೆ : ಎಲ್ಲಾ ಪಾಲಕರು ತಪ್ಪದೆ ತಮ್ಮ ಮಕ್ಕಳಿಗೂ ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಸರಕಾರ ಸಧ್ಯದಲ್ಲೆ ಮಕ್ಕಳಿಗೂ ಕರೋನಾ ಲಸಿಕೆಯನ್ನು ವಿತರಿಸುವ ಸಾಧ್ಯತೆ ಇದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News