ಅಮೀನಗಡ : ಇಲಕಲ್ಲ ತಾಲೂಕಿನ ಚಿಕನಾಳ ಗ್ರಾಮದ ಸಮಿಪ ಕ್ರಾಸನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹುನಗುಂದ ನಗರದ ಒಬ್ಬರು ಸ್ಥಳದಲ್ಲೇ ಅತೀ ಜೋರಾಗಿ ಬಂದ ಪರಿಣಾಮ ಕಾರು ಪಟ್ಟಿಆಗಿ ಅಪಘಾತವಾಗಿ ಸಾವನ್ನಪ್ಪಿದಾನೆ, ಸಂಬವಿಸಿದ್ದು ಹುನಗುಂದದ ಮೂಲದವರಾದ ಇವರು ದಾವಲಸಾಬ ನದಾಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದಾವಲಸಾಬ ತಂದೆ ಲಾಲಸಾಬ ಪಿಂಜಾರ (36), ಗಾಯಗೋಡ ರಸೂಲಸಾಬ ಮಕಾಂದಾರ ಇವರಿಗೆ ಕೈ ಕಾಲುಗಳಿಗೆ ಗಾಯವಾಗುದೆ. ಚಾಲಕನ ಅತೀಯಾದ ವೇಗ ನಿಯಂತ್ರಣಕ್ಕೆ ಬಾರದೇ ಕಾರ್ ಪಾಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಅಮೀನಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.